ಪ್ರಗತಿಯಲ್ಲಿ ಕೊಡಗು ಹಿಂದೆ ಇಚ್ಚಾಶಕ್ತಿಯಿAದ ಕೆಲಸ ಮಾಡಲು ಸಿಇಓ ಸೂಚನೆಸೋಮವಾರಪೇಟೆ, ಆ.೩: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಸಾಧಿಸುವಲ್ಲಿ ಕೊಡಗು ಜಿಲ್ಲೆ ಹಿಂದುಳಿದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಚ್ಛಾಶಕ್ತಿ ಯೊಂದಿಗೆ ವೈಯಕ್ತಿಕವಾಗಿ ಗಮನಹರಿಸಿ ಸರಕಾರದಿಂದ ನೀಡಲಾಗುವ ಸೂಚನೆಗಳನ್ನು
ಸೆಲ್ಫಿ ತೆÀಗೆಯಲು ಮುಂದಾದ ವ್ಯಕ್ತಿ ನೀರುಪಾಲು ಕೂಡಿಗೆ, ಆ. ೩: ಹಾರಂಗಿ ಅಣೆಕಟ್ಟೆ ಮುಂಭಾಗದಲ್ಲಿರುವ ಸೇತುವೆಯ ಮೇಲೆ ಸೆಲ್ಫಿ ತೆಗೆಯಲು ಮುಂದಾದ ಪ್ರವಾಸಿಗರೊಬ್ಬರು ನೀರು ಪಾಲಾದ ಘಟನೆ ನಡೆದಿದೆ. ಬೆಂಗಳೂರು ವಿಜಯಪುರದ ಸಂದೀಪ್ (೪೫) ಎಂಬವರೆ
ಕ್ಯಾಪ್ಟನ್ ಶರಣ್ಯರಾವ್ಗೆ ಪ್ರಶಸ್ತಿ ‘ಡಬಲ್’ ಮಡಿಕೇರಿ, ಆ. ೩: ಜಿಲ್ಲೆಯ ವೀರಾಜಪೇಟೆಯವರಾದ ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ ಶರಣ್ಯರಾವ್ ಪ್ರಶಸ್ತಿ ‘ಡಬಲ್’ಗೆ ಪಾತ್ರರಾಗಿದ್ದಾರೆ. ೬೦ನೇ ವರ್ಷಾಚರಣೆಯಲ್ಲಿರುವ ಗುಜರಾತ್‌ನ
ಕೊಡಗಿನ ಗಡಿಯಾಚೆ ನವದೆಹಲಿ, ಆ. ೩: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಸಂಸತ್ ಭವನಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ
ಅಪಾಯಕಾರಿ ಮರ ತೆರವುಮಡಿಕೇರಿ, ಆ. ೩: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಬಳಿಯ ಅಂಗನವಾಡಿಗೆ ಅಪಾಯವನ್ನು ಆಹ್ವಾನಿಸುತ್ತಿದ್ದ ಮೂರು ಮರಗಳನ್ನು ಕೊನೆಗೂ ಅರಣ್ಯ ಇಲಾಖೆ ತೆರವುಗೊಳಿಸಿದೆ. ಮರಗಳಿಂದ ಅಂಗನವಾಡಿಗೆ ಅಪಾಯವಿರುವ