ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯಿದೆ ಮಂಡನೆ ಎಎಸ್ ಪೊನ್ನಣ್ಣಮಡಿಕೇರಿ, ಆ.೬: ವಿಧಾನ ಮಂಡಲದ ಮುಂದಿನ ಅಧಿವೇಶನ ದಲ್ಲಿ ವಕೀಲರ ರಕ್ಷಣಾ ಕಾಯಿದೆ ಮಂಡಿಸುವ ಮೂಲಕ ವಕೀಲರ ಬಹುಕಾಲದ ಬೇಡಿಕೆ ಈಡೇರಿಸ ಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು
ಕೊಡಗಿನ ಗಡಿಯಾಚೆದೇಶದ ೫೦೮ ರೈಲು ನಿಲ್ದಾಣಗಳ ನವೀಕರಣಕ್ಕೆ ಶಂಕುಸ್ಥಾಪನೆ ನವದೆಹಲಿ, ಆ. ೬: ಅಮೃತ ಭಾರತ ಸ್ಟೇಷನ್ ಯೋಜನೆಯಡಿಯಲ್ಲಿ ದೇಶದಾದ್ಯಂತ ೫೦೮ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಭಾನುವಾರ
ಬೆಳೆಹಾನಿ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಆ. ೬: ಬೆಳೆಹಾನಿ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಜುಲೈ ಮೂರನೇ ವಾರ ಜಿಲ್ಲೆಯಲ್ಲಿ
ಭಾರತದ ಪ್ರತಿಷ್ಠೆ ಕೈಮಗ್ಗದ ಉತ್ಪಾದನೆ ಇಂದು ರಾಷ್ಟಿçÃಯ ಕೈಮಗ್ಗದ ದಿನಾಚರಣೆ ಭಾರತ ದೇಶವು ಬಹಳ ಹಿಂದಿನಿAದಲೂ ಕೈಮಗ್ಗದಿಂದ ವಸ್ತçಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹೊಂದಿತ್ತು. ಭಾರತದಲ್ಲಿ ಕೈಮಗ್ಗದಿಂದ ಮಾಡಿದ ವಸ್ತçಗಳು ಅದರಲ್ಲೂ ಮುಖ್ಯವಾಗಿ ಸೀರೆಗಳು ವಿಶ್ವದ ಹಲವಾರು ದೇಶಗಳಲ್ಲಿ ಶ್ಲಾಘನೆ
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸದುಪಯೋಗಕ್ಕೆ ಮನವಿಮಡಿಕೇರಿ, ಆ. ೬: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೨೩-೨೪ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ