ಸಂಪಾಜೆಯಲ್ಲಿ ಹೊನಲು ಬೆಳಕಿನ ಹಗ್ಗಜಗ್ಗಾಟ ನಾಪೋಕ್ಲು, ಜ. ೭: ಸಂಪಾಜೆಯ ಶ್ರೀ ಆಂಜನೇಯ ಫ್ರೆಂಡ್ಸ್ ನೇತೃತ್ವದಲ್ಲಿ ಹೊಸ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಪುರುಷರ ಲೆವೆಲ್ ಹಾಗೂ ಗ್ರಿಪ್ ಮಾದರಿಯ ೫೨೫
ರಕ್ತದಾನದಿಂದ ಕಾಯಿಲೆಗಳ ನಿಯಂತ್ರಣ ಸಾಧ್ಯ ಡಾ ಕರುಂಬಯ್ಯ ಪೊನ್ನAಪೇಟೆ, ಡಿ. ೭: ರಕ್ತದಾನದಿಂದ ರಕ್ತದೊತ್ತಡ, ಮಧುಮೇಹ, ಹೃದಯಾಘಾತದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುತ್ತÀದೆ ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಕರುಂಬಯ್ಯ ಹೇಳಿದರು. ಗೋಣಿಕೊಪ್ಪಲು ಲಯನ್ಸ್ ಕ್ಲಬ್, ಪೊನ್ನಂಪೇಟೆ
ನೇತಾಜಿ ಮಂಡಳಿಯ ವಾರ್ಷಿಕೋತ್ಸವ ಮಡಿಕೇರಿ, ಜ. ೭: ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ, ಮೈ ಭಾರತ್, ಕೊಡಗು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ,
‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ಮಾಹಿತಿ ಕಾರ್ಯಕ್ರಮ ಮಡಿಕೇರಿ, ಜ. ೭ : ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ ೨.೦’ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವನ್ನು
ಓಂಕಾರೇಶ್ವರಕ್ಕೆ ಕೋಮರತಚ್ಚನ್ ಭೇಟಿ ಮಡಿಕೇರಿ, ಜ. ೭: ಕೇರಳ ಕಣ್ಣೂರು ಜಿಲ್ಲೆಯ ಇರಿಟ್ಟಿಯ ಉಳಿಕಲ್ ನಲ್ಲಿ ಕೇರಳಿಗರು ಹಾಗೂ ಕೊಡಗಿನವರು ಸೇರಿ ಒಂದಾಗಿ ನಡೆಸುವ ಬೈತೂರಪ್ಪನ ವಾರ್ಷಿಕ ಉತ್ಸವದ ಕೋಮರತಚ್ಚನ್ ಮಡಿಕೇರಿ