ಶಿಕ್ಷಣ ಜವಾಬ್ದಾರಿಯುತ ಕ್ಷೇತ್ರ ಶಾಂತಮಲ್ಲಿಕಾರ್ಜುನ ಸ್ವಾಮಿ

ವೀರಾಜಪೇಟೆ, ಸೆ. ೩೦: ಶಿಕ್ಷಣ ಕ್ಷೇತ್ರ ಸವಾಲಿನ ಹಾಗೂ ಜವಾಬ್ದಾರಿಯುತವಾದ ಕ್ಷೇತ್ರ, ಇಲ್ಲಿ ರಾಜಿ ಎನ್ನುವುದಿಲ್ಲ. ಇಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ ಎಂದು

ಸದಸ್ಯತ್ವ ಅಭಿಯಾನ ಮೂಲಕ ಹಾಕಿ ಕೂರ್ಗ್ ಬಲವರ್ಧನೆಗೆ ಯೋಜನೆ

*ಗೋಣಿಕೊಪ್ಪ, ಸೆ. ೩೦: ಸದಸ್ಯತ್ವ ಅಭಿಯಾನದ ಮೂಲಕ ಹಾಕಿ ಕೂರ್ಗ್ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದು ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ತಿಳಿಸಿದ್ದಾರೆ. ನೂತನ ಆಡಳಿತ ಮಂಡಳಿ

ಮೂರ್ನಾಡು ಹಿಂದೂ ಮಲಯಾಳಿ ಸಂಘದಿAದ ಓಣಂ

ಮೂರ್ನಾಡು, ಸೆ. ೩೦: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ ೧೫ನೇ ವರ್ಷದ ಓಣಂ ಹಬ್ಬಾಚರಣೆಯು ವಿಜೃಂಭಣೆಯಿAದ ಜರುಗಿತು. ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬಾಚರಣೆಯ