ಸುಂಟಿಕೊಪ್ಪ ಸರಕಾರಿ ಶಾಲೆಸುಂಟಿಕೊಪ್ಪ, ಸೆ. ೧೬: ಸುಂಟಿಕೊಪ್ಪದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸಂವಿಧಾನ ಪೀಠಿಕೆ ವಾಚನದ ಪ್ರತಿಜ್ಞೆಯನ್ನು ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಬೋಧಿಸಿದರು. ಭಾರತದ ಸಂವಿಧಾನದ ಪ್ರಮುಖ ವಿಧಿ ವಿಧಾನದ
ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜುವೀರಾಜಪೇಟೆ, ಸೆ. ೧೬: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ಮತ್ತು ಎನ್.ಎಸ್.ಎಸ್. ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಪ್ರಜಾಪ್ರಭುತ್ವ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ವಚನಕಾರರ ಹೋರಾಟ ಅದ್ವಿತೀಯ ರಾಮಚಂದ್ರ ವೀರಾಜಪೇಟೆ, ಸೆ. ೧೬: ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಮೇರು ಕಿರೀಟವಾಗಿದ್ದು ಸಮ ಸಮಾಜದ ಪರಿಕಲ್ಪನೆಗೆ ವಚನಕಾರರ ಹೋರಾಟ ಅದ್ವಿತೀಯ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರರು ಹಾಗೂ
ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಕರಿಕೆ, ಸೆ. ೧೬: ಇಲ್ಲಿನ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಕಾಲದ ಆಡಳಿತ ಮಂಡಳಿಯ ಹನ್ನೆರಡು ನಿರ್ದೇಶಕರ ಆಯ್ಕೆಯ ಚುನಾವಣೆ ಯಲ್ಲಿ ಕಾಂಗ್ರೆಸ್
ಕಾವೇರಿ ಪ್ರವಾಹಕ್ಕಂಜಿ ಭತ್ತದ ಸಸಿ ನಾಟಿ ವಿಳಂಬಕಣಿವೆ, ಸೆ. ೧೬: ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಪ್ರತಿ ಮಳೆಗಾಲದ ಆಗಸ್ಟ್ ತಿಂಗಳಲ್ಲಿ ಕಾಡಿದ ಕಾವೇರಿ ನದಿಯ ಪ್ರವಾಹಕ್ಕೆ ಹೆದರಿದ ನದಿ ದಂಡೆಯ ಕೃಷಿಕರು ಈ ಬಾರಿ