ರುಶಾಲಿಗೆ ಪ್ರಶಸ್ತಿಮಡಿಕೇರಿ, ಸೆ. ೧೭: ಕೊಡಗು ಜಿಲ್ಲೆಯ ಪಂಜೇರಿರ ರುಶಾಲಿ ಪೂವಮ್ಮ ಅವರು ಯಂಗ್ ಸಾಫ್ಟ್ವೇರ್ ಎಂಜಿನಿಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಾ. ಸರ್ ಎಂ. ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ
ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ದರೋಡೆ ಕೊಡಗಿನ ಜನರಲ್ಲಿ ಆತಂಕಮಡಿಕೇರಿ, ಸೆ. ೧೬ : ಬೆಂಗಳೂರು - ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಕಳೆದ ಹಲವು ಸಮಯಗಳಿಂದ ಆಗಿಂದಾಗ್ಗೆ ದರೋಡೆ ಪ್ರಕರಣಗಳು ವರದಿಯಾಗು ತ್ತಿರುವುದು ಕೊಡಗಿನ ಜನರಲ್ಲಿ ಆತಂಕ
ಯೋಧ ಜಿತಿನ್ ಅಂತ್ಯಕ್ರಿಯೆಭಾಗಮAಡಲ, ಸೆ. ೧೬: ಅನಾರೋಗ್ಯದಿಂದ ನಿಧನರಾದ ಬೆಂಗಳೂರಿನಲ್ಲಿ ಮಿಲಿಟರಿ ಎಂಇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಜಿತಿನ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು. ಕಳೆದ ೧೧ ವರ್ಷಗಳಿಂದ ನಾಯಕ್ ಆಗಿ
ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಬಂಧನ ಮಡಿಕೇರಿ, ಸೆ. ೧೬: ವ್ಯಕ್ತಿಯೊಬ್ಬರನ್ನು ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ, ಅವರ ಕುಟುಂಬದವರ ಬಳಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ನಗರ
ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಸಂಭ್ರಮಮಡಿಕೇರಿ, ಸೆ. ೧೬: ಆಟೋಟ, ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮ ಗಳೊಂದಿಗೆ ಕೊಡಗು ಪ್ರೆಸ್ ಕ್ಲಬ್À ಬೆಳ್ಳಿ ಮಹೋತ್ಸವ ಸಂಭ್ರಮದಿAದ ನಡೆಯಿತು. ಕಳೆದ ಒಂದು ವರ್ಷಗಳಿಂದ ಪ್ರೆಸ್ ಕ್ಲಬ್