ಶತಾಯುಷಿಗೆ ಸನ್ಮಾನ ಮಡಿಕೇರಿ, ಸೆ. ೨೩: ಮೂಲತಃ ಜಿಲ್ಲೆಯ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಕಂಗಾAಡ ಬೇಬಿ ಕಾಳವ್ವ (ತಾಮನೆ ಉದಿಯಂಡ) ಅವರಿಗೆ ನೂರು ವರ್ಷ ಪ್ರಾಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶತಾಯುಷಿಗಳನ್ನು
ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಣೆ ವಿಸ್ತರಣೆಬೆಂಗಳೂರು, ಸೆ. ೨೩ : ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯ ಮಾಪನ ಸಮಿತಿಯ (ಗಿಚಿಟuಚಿಣioಟಿ ಅommiಣಣee) ೨೦೨೩-೨೪ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ
ಕೊಡಗಿನ ಗಡಿಯಾಚೆಎನ್.ಡಿ.ಎ. ಸೇರ್ಪಡೆಯಾದ ಜೆ.ಡಿ.ಎಸ್. ಬೆಂಗಳೂರು, ಸೆ. ೨೨: ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಮೂಲಭೂತ ಸೌಲಭ್ಯ ಸಿಬ್ಬಂದಿಗಳಿಲ್ಲದ ಕುಶಾಲನಗರ ತಾಪಂ ಕಚೇರಿಕಣಿವೆ. ಸೆ. ೨೨ : ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನವಾಗಿ ಆರಂಭಿಸಿದ ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಇದುವರೆಗೂ ಸಿಬ್ಬಂದಿಗಳನ್ನು ಸರ್ಕಾರ ನೇಮಕ ಮಾಡಿಲ್ಲ. ಕಾರ್ಯನಿರ್ವಹಣಾಧಿಕಾರಿ, ಸಹಾಯಕ ನಿರ್ದೇಶಕರು,
ಕಾವೇರಿ ನೀರಿನ ವಿಚಾರ ಇಂದು ಮಂಡ್ಯ ಬಂದ್ ಮAಡ್ಯ, ಸೆ. ೨೨: ಕಾವೇರಿ ನೀರಿನ ವಿಚಾರಕ್ಕೆ ಸಂಬAಧಿಸಿದAತೆ ತಾ. ೨೩ ರಂದು (ಇಂದು) ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ವತಿಯಿಂದ ಮಂಡ್ಯ ನಗರ ಬಂದ್‌ಗೆ ಕರೆ