ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಅ. ೧೧: ಕೊಡಗು ಜಿಲ್ಲಾ ಉಸ್ತು ವಾರಿ ಸಚಿವ ಎನ್.ಎಸ್. ಬೋಸರಾಜು ಅವರು ತಾ. ೧೪ರಿಂದ ೧೮ರವರೆಗೆ ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಸಚಿವರು ತಾ.೧೪ರಂದು
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಇನ್ನು ಮುಂದೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ಮಡಿಕೇರಿ, ಅ. ೧೧ : ಭಾರತದ ಅತ್ಯಂತ ಹಳೆಯ ಕೃಷಿಕರ ಸಂಘಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ೧೪೪ ವರ್ಷಗಳ ಸುದೀರ್ಘ ಇತಿಹಾಸ ಇರುವ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಇದೀಗ
ಕೊಡಗಿನ ಗಡಿಯಾಚೆತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚನೆ ಬೆಂಗಳೂರು, ಅ. ೧೧: ತಮಿಳುನಾಡಿಗೆ ನೀರು ಹರಿಸದಿರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ
ತಲಕಾವೇರಿ ಯಾತ್ರೆಗೆ ಸಜ್ಜಾಗುತ್ತಿರುವ ಸ್ಥಳೀಯ ಭಕ್ತಾದಿಗಳುಮಡಿಕೇರಿ, ಅ. ೧೧: ಕೊಡಗಿನ ಪವಿತ್ರ ಕ್ಷೇತ್ರ ಶ್ರೀ ತಲಕಾವೇರಿಯಲ್ಲಿ ಈ ಬಾರಿಯ ತೀರ್ಥೋದ್ಭವಕ್ಕಾಗಿ ದಿನಗಣಗೆ ಆರಂಭಗೊAಡಿದೆ. ಕರ್ಕಾಟಕ ಲಗ್ನದಲ್ಲಿ ಅಕ್ಟೋಬರ್ ೧೮ ರ ಬುಧವಾರದಂದು ಬೆಳಗಿನ
ಸೋಮವಾರಪೇಟೆಯನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹಸೋಮವಾರಪೇಟೆ, ಅ. ೧೧: ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿ ಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕÀ