ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಬಿಜೆಪಿ ಪ್ರತಿಭಟನೆಗೋಣಿಕೊಪ್ಪಲು, ಅ. ೧೬: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕಮಿಷನ್ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಂಡೇಪAಡ ಸುಜಾಕುಶಾಲಪ್ಪ ಗಂಭೀರ ಆರೋಪ ಮಾಡಿದರು.
ಕೊಡಗಿನ ಗಡಿಯಾಚೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಐಟಿ ದಾಳಿ ನವದೆಹಲಿ, ಅ. ೧೬: ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ
ಆಯುಧ ಪೂಜೆ ಅಂಗವಾಗಿ ಕಾರ್ಯಕ್ರಮ*ಗೋಣಿಕೊಪ್ಪ, ಅ. ೧೬: ಗೋಣಿಕೊಪ್ಪ ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ತಾ. ೨೩ ರಂದು ಆಯುಧ ಪೂಜೆ, ಅಲಂಕೃತ ಆಟೋಗಳಿಗೆ ಬಹುಮಾನ ಮತ್ತು
ಕೋವಿ ಹಕ್ಕು ವಿನಾಯಿತಿ ಕುರಿತು ಕಾಳಜಿ ಇರಲಿ ಎಎಸ್ ಪೊನ್ನಣ್ಣಗೋಣಿಕೊಪ್ಪ ವರದಿ, ಅ. ೧೬: ಮುಂದಿನ ಪೀಳಿಗೆಗೂ ಕೋವಿ ಹಕ್ಕು ವಿನಾಯಿತಿ ಕಾಪಾಡಿಕೊಳ್ಳಲು ಕೊಡವ ಜನಾಂಗದ ಪ್ರತಿಯೊಬ್ಬ ರಿಗೂ ಕಾಳಜಿ ಬೇಕು ಎಂದು ಶಾಸಕ ಅಜ್ಜಿಕುಟ್ಟಿರ ಎಸ್.
ಕಾವೇರಿ ಕಾಲೇಜಿಗೆ ನ್ಯಾಕ್ ತಂಡ ಭೇಟಿವೀರಾಜಪೇಟೆ, ಅ. ೧೬: ವೀರಾಜಪೇಟೆ ಕಾವೇರಿ ಕಾಲೇಜಿಗೆ ತಾ.೧೯ ಮತ್ತು ೨೦ ರಂದು ನ್ಯಾಕ್ ಸಮಿತಿ ನಾಲ್ಕನೇ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ವೀರಾಜಪೇಟೆ