ಕೊಡವರ ಚಾವ್ಪಾಟ್ನಲ್ಲಿ ತತ್ವಾದರ್ಶಗಳ ಸರಮಾಲೆ

(ಕಳೆದ ಸಂಚಿಕೆಯಿAದ) ``ಅAಬ್‌ಲ ತರಿಂಜಕೋ-ಅAಬಲ ವಾಲಿದರೆ ಊರ್‌ಡ ಶನಿಪೋಲೆ-ಇಡೀ ಊರಿಗೆ ಶನಿ ಪುಳ್ಳಿ ಕೊಟ್ಟ್ಡಿಂಜಕೋ-ಸೌದೆ ಕೊಟ್ಟಿಗೆ ಬಿದ್ದರೆ ಒಕ್ಕಡ ಶನಿ ಪೋಲೆ-ಇಡೀ ಕುಟುಂಬಕ್ಕೆ ಶನಿ ನಿಂಗ ಬುದ್ದ್ಕೊವ್ವಣೆ - ನೀವು ಅಸ್ವಸ್ಥರಾದ ಬಳಿಕ ಆಳಣ್ಣ ಶನಿ

ಸಂಬAಧಪಟ್ಟವರ ಗಮನಕ್ಕೆ

ಮಡಿಕೇರಿ, ಅ. ೨೭: ಡಿಸೆಂಬರ್ ೨೦೨೩ರ ಅಂತ್ಯಕ್ಕೆ ಬಂದೂಕು ಪರವಾನಗಿಯ ಅವಧಿ ಮುಕ್ತಾಯಗೊಳ್ಳುತ್ತಿರುವ ಎಲ್ಲಾ ಬಂದೂಕು ಪರವಾನಗಿದಾರರು ಕೇಂದ್ರ ಗೃಹ ಮಂತ್ರಾಲಯವು ರೂಪಿಸಿರುವ ಓಚಿಣioಟಿಚಿಟ ಆಚಿಣಚಿbಚಿse oಜಿ

ಇಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಠಗಳಿಗೆ ಭೇಟಿ

ಮಡಿಕೇರಿ, ಅ. ೨೭: ಚಿತ್ರದುರ್ಗದ ಎಸ್.ಜೆ.ಎಂ. ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ, ಇವರ ಮಾಲೀಕತ್ವ ಹಾಗೂ ಆಡಳಿತಕ್ಕೊಳ ಪಟ್ಟಿರುವ ಕೊಡಗು ಜಿಲ್ಲೆಯಲ್ಲಿರುವ ಬೇಳೂರು ಮಠ, ಸೋಮವಾರಪೇಟೆ ವಿರಕ್ತ