ಹರಾಜು ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಹಣ ಪಾವತಿಸದೆ ಮೀನು ವ್ಯಾಪಾರ

*ಸಿದ್ದಾಪುರ, ನ. ೩: ಹೊಳೆಮೀನು ಮಾರುಕಟ್ಟೆಯ ಹರಾಜಿನಿಂದ ಸ್ಟಾಲ್ ಗಿಟ್ಟಿಸಿಕೊಂಡ ವ್ಯಾಪಾರಿಯೊಬ್ಬರು ಕಳೆದ ಎಂಟು ತಿಂಗಳಿನಿAದ ಹಣ ಪಾವತಿಸದೆ ವ್ಯಾಪಾರ ಮಾಡುತ್ತಿರುವ ಪ್ರಕರಣ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ

ಕಲ್ಲುಬಾಣೆ ನಾಗರಿಕ ವೇದಿಕೆಯಿಂದ ಶಾಸಕರಿಗೆ ಗೌರವ

ವೀರಾಜಪೇಟೆ, ನ. ೩: ಕಲ್ಲುಬಾಣೆ ನಾಗರಿಕ ವೇದಿಕೆ ಹಾಗೂ ಕಲ್ಲುಬಾಯ್ಸ್ ತಂಡದ ವತಿಯಿಂದ ಕಲ್ಲುಬಾಣೆಯ ಬದ್ರಿಯ ಶಾಲಾ ಆವರಣದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸನ್ಮಾನ ಸಮಾರಂಭ

ವಿವಿಧೆಡೆ ಕನ್ನಡ ರಾಜ್ಯೋತ್ಸವ

ಮಡಿಕೇರಿ: ಎಲ್ಲಾ ಭಾಷೆಗಳನ್ನು ಗೌರವಯುತವಾಗಿ ಕಾಣುವ ಸ್ವೀಕೃತಿಯ ಮನೋಭಾವ ಪ್ರತಿಯೊಬ್ಬ ರೂಪಿಸಿಕೊಳ್ಳಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗೂ ಸಾಹಿತ್ಯ ಸಂಸ್ಕöÈತಿಯ ಹಿನ್ನೆಲೆಯಲ್ಲಿ ಭಾಷಿಕ ಎಚ್ಚರವೊಂದು ಒಡಮೂಡಿದೆ. ಆದರೂ

ವಲ್ಲಭಬಾಯಿ ಪಟೇಲ್ ಕೊಡುಗೆ ಅಪಾರ ಜಮೀರ್

ವೀರಾಜಪೇಟೆ, ನ. ೩ : ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತೀಯರನ್ನು ಒಗ್ಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿ ಅಖಂಡ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು