ಮನೆಗೆ ನುಗ್ಗಿ ದರೋಡೆ ಯತ್ನಮಡಿಕೇರಿ, ನ. ೫: ಮಹಿಳೆಯೊಬ್ಬರೇ ಮನೆಯಲ್ಲಿದ್ದ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ ಘಟನೆ ನಡೆದಿದೆ. ನಗರದ ಕಾಲೇಜು ರಸ್ತೆಯ ಐಡಿಬಿಐ
ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸುವುದು ತಾಯಂದಿರ ಕರ್ತವ್ಯಮಡಿಕೇರಿ, ನ.೫ : ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವಲ್ಲಿ ಮಹಿಳೆಯರು ಪ್ರದಾನ ಪಾತ್ರ ವಹಿಸಿದ್ದು, ಮನೆಯಲ್ಲಿ ಕನ್ನಡ ಭಾಷೆಯ ಶಿಕ್ಷಕಿಯರಂತೆ ಮಕ್ಕಳಿಗೆ ಕನ್ನಡದ ಹಿರಿಮೆ ತಿಳಿಸುವ
ಅಕಾಲಿಕ ಮಳೆಯಿಂದಾಗಿ ಹೈರಾಣಾದ ಜೋಳ ಬೆಳೆಗಾರರುಕೂಡಿಗೆ, ನ. ೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ೧೦ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆಯನ್ನು ತೆಗೆಯಲು ರೈತರು ಹೈರಾಣಾಗಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯು
ಅಕ್ರಮ ಗಾಂಜಾ ಸAಚಾರ ನಿಯಮ ಉಲ್ಲಂಘನೆ ಕಳ್ಳಭಟ್ಟಿ ವಿರುದ್ಧ ಕ್ರಮ ಕೈಗೊಳ್ಳಿಸೋಮವಾರಪೇಟೆ, ನ. ೫ : ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಅಕ್ರಮ ಗಾಂಜಾ ಮಾರಾಟ, ಬೈಕ್‌ಗಳಲ್ಲಿ ಕರ್ಕಶ ಶಬ್ದಮಾಡುತ್ತಾ ತೆರಳುವ ಪುಂಡಪೋಕರಿಗಳು, ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟದಂತಹ ಪ್ರಕರಣಗಳಿಗೆ ಕಡಿವಾಣ
ಕೊಡಗಿನ ಗಡಿಯಾಚೆಮಹಿಳಾ ಅಧಿಕಾರಿ ಬರ್ಬರ ಹತ್ಯೆ ಬೆಂಗಳೂರು, ನ. ೫: ರಾಜಧಾನಿ ಬೆಂಗಳೂರಿನಲ್ಲಿ ಹೈಪ್ರೊಫೈಲ್ ಅಪರಾಧ ಕೃತ್ಯವೊಂದು ಬೆಳಕಿಗೆ ಬಂದಿದೆ. ಗಣಿ-ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಮನೆಗೆ ದುಷ್ಕರ್ಮಿಗಳು ನುಗ್ಗಿ ಬರ್ಬರವಾಗಿ