ಡಿ ೧೨ ರಂದು ಎರಡನೇ ವರ್ಷದ ಕೊಡವ ವಾಲಗತಾಟ್ ನÀಮ್ಮೆ ಅಮ್ಮತ್ತಿ ಕೊಡವ ಸಮಾಜದಲ್ಲಿ ಕಾರ್ಯಕ್ರಮ ಮಡಿಕೇರಿ, ನ. ೧೮: ವೀರಾಜಪೇಟೆಯ ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಕೊಡವ ವಾಲಗತಾಟ್ ನಮ್ಮೆ ಈ ಬಾರಿ ಡಿಸೆಂಬರ್ ೧೨ರಂದು
ಇಂದು ಫೈನಲ್ನಲ್ಲಿ ಭಾರತ ಆಸ್ಟೆçÃಲಿಯಾ ಸೆಣಸು(ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ) ಒಂದರ್ಥದಲ್ಲಿ, ಕ್ರಿಕೆಟ್ ಭಾರತೀಯರ ಉಸಿರು. ಅದೇಕೋ ಏನೋ, ಈ ಆಟ ಭಾರತೀಯರೆಲ್ಲರನ್ನೂ ಭಾವನಾತ್ಮಕವಾಗಿ ಬೆಸೆಯುತ್ತದೆ. ಟೀಮ್ ಇಂಡಿಯಾದ ಪಂದ್ಯ ನಡೆಯುತ್ತಿದೆ ಎಂದಾಗಲೆಲ್ಲ, ೧೪೦ ಕೋಟಿ
ಪುರುಷರೆಂದರೆ ಧೈರ್ಯದ ಮೆಟ್ಟಿಲು ಇಂದು ಅಂರ್ರಾಷ್ಟಿçÃಯ ಪುರುಷರ ದಿನ ಪ್ರತಿವರ್ಷ ನವೆಂಬರ್ ೧೯ ರಂದು ಅಂರ‍್ರಾಷ್ಟಿçÃಯ ಪುರುಷರ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೯೯ ರಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾಗಿದ್ದ ಡಾ.
ಸರ್ವರಿಗೂ ಸುರಕ್ಷಿತ ಶೌಚಾಲಯದ ಅಗತ್ಯತೆಎಲ್ಲ ಜೀವಿಗಳಿಗೂ ಸುಗಮವಾದ ಬದುಕನ್ನು ನಡೆಸುವುದಕ್ಕಾಗಿ ತಿನ್ನಲು ಆಹಾರವು ಎಷ್ಟು ಅವಶ್ಯವೋ ಅದೇ ರೀತಿಯಲ್ಲಿ ತಿಂದ ಆಹಾರವನ್ನು ಜೀರ್ಣಿಸಿಕೊಂಡು ಅನಂತರ ಶೌಚದ ಮೂಲಕ ಹೊರಗೆ ಹಾಕುವುದೂ ಅಷ್ಟೇ
ಐಗೂರಿನಲ್ಲಿ ಅರೆಭಾಷೆ ಸಮಾಜದ ಸಂತೋಷಕೂಟಐಗೂರು, ನ. ೧೮: ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರ ಪದ್ಧತಿ ಉಳಿಯಬೇಕಾದರೆ ಐಗೂರು ಭಾಗದ ಅರೆಭಾಷೆ ಕುಲಬಾಂಧವರು ತಮ್ಮ ತಮ್ಮಲ್ಲಿ ಒಗ್ಗಟ್ಟನ್ನು ಬೆಳೆಸಿ ಈ ಭಾಗದ ಕಷ್ಟದಲ್ಲಿರುವ