ಬೊಡಿನಮ್ಮೆ ಮಣವಟ್ಟೀರ ಪೊನ್ನು ರಮೇಶ್ಬಾಬು ಪ್ರಥಮ ಗೋಣಿಕೊಪ್ಪ ವರದಿ, ನ. ೨೦ : ಮಾಯಮುಡಿ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎರಡನೇ
ಬಾಕ್ಸಿಂಗ್ನಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಪೊನ್ನಂಪೇಟೆ, ನ. ೨೦: ಇತ್ತೀಚೆಗೆ ಬೆಳಗಾಂನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ ಯು.ಆರ್.ಅರ್ಚನ, ಯು.ಆರ್. ಮಂದಣ್ಣ
ಹೃದಯದಿಂದ ಮೂಡುವ ಭಾವನೆಗಳೇ ಜಾನಪದ ಅನಂತಶಯನಸೋಮವಾರಪೇಟೆ, ನ. ೨೦: ಸಹಜವಾಗಿ ಕುಣಿಯುವ ಕಲೆಯೇ ಜಾನಪದ ನೃತ್ಯ. ಇದು ಹೃದಯದಿಂದ ಬರುವ ಭಾವನೆ ಹಾಗೂ ಕಲೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕೊಡಗು
ಕಬ್ಬಿಣ ಸೇತುವೆ ಬಾಳುಗೋಡು ಬಸವೇಶ್ವರ ರಸ್ತೆ ದುರಸ್ತಿಶಕ್ತಿ ವರದಿ ಫಲಶ್ರುತಿ *ಸಿದ್ದಾಪುರ, ನ. ೨೦ : ಕುಶಾಲನಗರದಿಂದ ಸಿದ್ದಾಪುರಕ್ಕೆ ತೆರಳುವ ರಂಗಸಮುದ್ರದ ಕಬ್ಬಿಣ ಸೇತುವೆ, ಬಾಳುಗೋಡು, ಬಸವೇಶ್ವರ ದೇವಾಲಯ ದವರೆಗಿನ ರಸ್ತೆಗೆ ಕೊನೆಗೂ ದುರಸ್ತಿ ಭಾಗ್ಯ
ಕೊಡವ ಸಮಾಜಗಳ ಹಾಕಿ ಪಂದ್ಯಾಟ ವೀರಾಜಪೇಟೆ ಕೊಡವ ಸಮಾಜಕ್ಕೆ ಗೆಲುವುವೀರಾಜಪೇಟೆ, ನ. ೧೯: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಹಾಕಿ ಪಂದ್ಯಾಟದ ಫೈನಲ್ಸ್ನಲ್ಲಿ ವೀರಾಜಪೇಟೆ