ಸಹಕಾರಿ ವಿವಿ ಸ್ಥಾಪನೆಗೆ ಸರಕಾರದ ಚಿಂತನೆಕಣಿವೆ, ನ. ೨೦ : ಸಹಕಾರ ಸಂಸ್ಥೆಗಳ ಶಿಕ್ಷಣ ಮತ್ತು ತರಬೇತಿ ಯನ್ನು ಪುನರುಜ್ಜೀವನ ಗೊಳಿಸಲು ಕೇಂದ್ರ ಸರ್ಕಾರ ವಿಶ್ವದ ಅತಿ ದೊಡ್ಡ ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆಗೆ
ಎಂಡಿಎAಎ ಮಾರಾಟ ಇಬ್ಬರ ಬಂಧನ ಮಡಿಕೇರಿ, ನ. ೨೦: ಮಾದಕ ವಸ್ತುವಾದ ಎಂ.ಡಿ.ಎA.ಎ. ಅನ್ನು ಮಾರಾಟ ಮಾಡಲು ಯತ್ನಿಸಿದ ಈರ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಂಜಿಲ ಗ್ರಾಮದ ನಿವಾಸಿ ನೌಫಲ್ (೨೫), ಎಮ್ಮೆಮಾಡು ಪೈಸಾರಿ
ಕೊಡಗಿನ ಗಡಿಯಾಚೆಮತ್ತೊಮ್ಮೆ ಮುರುಘಾ ಶ್ರೀಗಳ ಬಂಧನ ದಾವಣಗೆರೆ, ನ. ೨೦: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಒಂದು ವರ್ಷ ಹಿಂದೆ ಜೈಲು ಪಾಲಾಗಿ ನಾಲ್ಕು ದಿನಗಳ ಹಿಂದೆ ಜಾಮೀನು ಮೇಲೆ ಹೊರಬಂದಿದ್ದ
ಉಚಿತ ನೇತ್ರ ತಪಾಸಣಾ ಶಿಬಿರಕೂಡಿಗೆ, ನ. ೨೦: ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾಸನದ ಅಮ್ಮ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕೂಡುಮಂಗಳೂರು ಗ್ರಾ. ಪಂ.
ಪುಟಾಣಿ ಮಕ್ಕಳ ಪ್ರತಿಭೆಗೆ ವೇದಿಕೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಮಡಿಕೇರಿ, ನ. ೨೦: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮೂರ್ನಾಡು