ನಾಳೆಯಿಂದ ಮಡಿಕೇರಿಯಲ್ಲಿ ಪುತ್ತರಿ ಈಡ್ಮಡಿಕೇರಿ, ನ. ೨೧ : ತಾ. ೨೩ ರಿಂದ ೨೫ ರವರೆಗೆ ಮಡಿಕೇರಿ ಕೊಡವ ಸಮಾಜದ ಮಂದ್‌ನಲ್ಲಿ ಪುತ್ತರಿ ಈಡ್ ನಡೆಯಲಿದೆ ಎಂದು ಮಡಿಕೇರಿ ಕೊಡವ ಸಮಾಜ
ಇಂದು ಕಸ ವಿಲೇವಾರಿ ಘಟಕ ಉದ್ಘಾಟನೆಶನಿವಾರಸಂತೆ, ನ. ೨೧: ಶನಿವಾರಸಂತೆ ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳು ಹಾಗೂ ಗ್ರಾಮ ವೈಜ್ಞಾನಿಕ ಕಸ ವಿಲೇವಾರಿ
ಕಾಂತೂರು ಮೂರ್ನಾಡು ಪಂಚಾಯಿತಿ ವಾರ್ಡ್ ಸಭೆಗಳುಮಡಿಕೇರಿ, ನ. ೨೧: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಾರುಮುಡಿ ಗ್ರಾಮದ ವಾರ್ಡ್ಸಭೆ ತಾ. ೨೨ ರಂದು (ಇಂದು) ಮುತ್ತಾರುಮುಡಿ ಮಹಿಳಾ ಸಮಾಜ ಕಟ್ಟಡದಲ್ಲಿ ಪೂರ್ವಾಹ್ನ ೧೧
ಡಿ ೩ರಂದು ಮಿಸ್ಟಿ ಕಪ್ ಕಬಡ್ಡಿ ಪಂದ್ಯಾಟಮಡಿಕೇರಿ, ನ. ೨೧ : ಮಡಿಕೇರಿಯ ಡಿಪಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಡಿ. ೩ರಂದು ಜಿಲ್ಲಾಮಟ್ಟದ ಮಿಸ್ಟಿ ಕಪ್ ಕಬಡ್ಡಿ ಪಂದ್ಯಾಟವನ್ನು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ
ನೂತನ ದೇವಾಲಯದ ಉದ್ಘಾಟನಾ ಸಮಾರಂಭ೪ಮುಳ್ಳೂರು, ನ. ೨೧: ಸಮೀಪದ ಮಾಲಂಬಿ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ಜೀರ್ಣೋ ದ್ಧಾರಗೊಂಡ ನೂತನ ದೇವಾಲ ಯದ ಉದ್ಘಾಟನೆ ಮತ್ತು ಧಾರ್ಮಿಕ ಕಾರ್ಯಕ್ರಮ ತಾ. ೨೪