ಅಯೋಮಯವಾಗಿರುವ ನಗರಸಭಾ ಆಡಳಿತ ವ್ಯವಸ್ಥೆಜಿ. ರಾಜೇಂದ್ರ ಮಡಿಕೇರಿ, ನ. ೨೫: ಮಡಿಕೇರಿ ನಗರಸಭೆಯ ಆಡಳಿತ ವ್ಯವಸ್ಥೆ ತೀರಾ ಅಯೋಮಯವಾಗುತ್ತಿದೆ. ಯಾವ ಕೆಲಸವೂ ಆಗುತ್ತಿಲ್ಲ. ನಾಗರಿಕರ ಪರದಾಟ ತಪ್ಪುವಂತಿಲ್ಲ. ಪರಿಸ್ಥಿತಿ ತೀರ ಗಂಭೀರವಾಗಿದೆ. ೨೩೬
ಟಿಟಿ ಮಗುಚಿ ಇಬ್ಬರು ಗಂಭೀರಮಡಿಕೇರಿ, ನ. ೨೫: ತಲಕಾವೇರಿಗೆ ತೆರಳಿ ದರ್ಶನ ಮುಗಿಸಿ ಮೈಸೂರಿಗೆ ತೆರಳುವ ಸಂದರ್ಭ ಭಕ್ತರಿದ್ದ ಟೆಂಪೋ ಟ್ರಾವೆಲರ್ (ಟಿ.ಟಿ) ವಾಹನ ಮಗುಚಿ ಈರ್ವರು ಗಂಭೀರಗೊAಡು, ವಾಹನದಲ್ಲಿದ್ದ ಚಾಲಕ
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು ಮಡಿಕೇರಿ, ನ. ೨೫: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವುಗಳನ್ನು ಸಮಾಜಕ್ಕೆ ಪರಿಚಯಿಸಿ ಪ್ರೋತ್ಸಾಹಿಸು ವಂತಾಗಬೇಕು ಎಂದು ಹೈಕೋರ್ಟ್ ನ್ಯಾಯಾಧೀಶರಾದ ಎಂ.ಜಿ. ಉಮಾ ಅವರು ಹೇಳಿದರು. ರಾಜ್ಯ ಕಾನೂನು ಸೇವಾ
ಸಹಕಾರ ಸಂಘಗಳಿಗೆ ನಿಗದಿಯಾಗಿದ್ದ ಬಹುತೇಕ ಚುನಾವಣೆಗಳು ಮುಕ್ತಾಯ ಮಡಿಕೇರಿ, ನ. ೨೫: ಜಿಲ್ಲೆಯಲ್ಲಿ ಕಳೆದ ಹಲವು ಸಮಯಗಳಿಂದ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಕುತೂಹಲ ಜಿದ್ದಾಜಿದ್ದಿನ ಸ್ಪರ್ಧೆಯ ಮೂಲಕ ಏರ್ಪಟ್ಟಿದ್ದ ಸಹಕಾರ ಸಂಘಗಳ ಚುನಾವಣೆ ಇದೀಗ
ಕ್ರೀಡೋತ್ಸವದಲ್ಲಿ ಸಂಭ್ರಮಿಸಿದ ವಿಶೇಷಚೇತನರುಗೋಣಿಕೊಪ್ಪಲು, ನ. ೨೫: ವಿಶೇಷಚೇತನ ಮಕ್ಕಳು ದಿನಪೂರ್ತಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಸೂಸಿದರು. ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿಶೇಷಚೇತನರು ಕ್ರೀಡೆಯಲ್ಲಿ ಭಾಗವಹಿಸುವ