ಕೊಡಗಿನ ಗಡಿಯಾಚೆಒಂದು ಪಿಸ್ತೂಲ್, ೫.೨೪೦ ಕೆ.ಜಿ. ಹೆರಾಯಿನ್ ವಶ ಅಮೃತಸರ, ನ. ೨೬: ಭಾರತದ ವಾಯುಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ತಡೆದಿದ್ದು, ಡ್ರೋನ್
ಕೊಡವ ನ್ಯಾಷನಲ್ ಡೇ ಶೀಘ್ರ ಕೊಡವ ಲ್ಯಾಂಡ್ ಪರ ತೀರ್ಪು ಜಗದೀಶ್ ಶೆಟ್ಟಿ ವಿಶ್ವಾಸ ಮಡಿಕೇರಿ, ನ.೨೬ : ಕೊಡವ ನ್ಯಾಷನಲ್ ಕೌನ್ಸಿಲ್‌ನ ಬೇಡಿಕೆಯಾದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದು, ಖ್ಯಾತ ಅರ್ಥಶಾಸ್ತçಜ್ಞ
ನಾಲ್ಕು ಮೊಟ್ಟೆ ನುಂಗಿ ಕೋಳಿಯನ್ನು ಕೊಂದ ನಾಗರಹಾವುಸಿದ್ದಾಪುರ, ನ. ೨೬: ಕೋಳಿ ಗೂಡಿಗೆ ಬಂದ ನಾಗರಹಾವೊಂದು ನಾಲ್ಕು ಮೊಟ್ಟೆಗಳನ್ನು ನುಂಗಿ ಕೋಳಿಯನ್ನು ಬಲಿ ತೆಗೆದುಕೊಂಡ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರ ಗ್ರಾಮದ
ದೇಶದ ಏಕತೆ ಸಮಗ್ರತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಕೆಜಿ ಬೋಪಯ್ಯ ಮಡಿಕೇರಿ, ನ. ೨೬: ಜನಾಂಗಗಳ ನಡುವಿನ ಸಂಸ್ಕೃತಿ, ಆಚಾರ-ವಿಚಾರದಲ್ಲಿ ಬದಲಾವಣೆಗಳಿರಬಹುದು. ಆದರೆ, ದೇಶದ ರಕ್ಷಣೆ ವಿಚಾರ ಎಂದು ಬಂದರೆ ‘ನಾವೆಲ್ಲ ಒಂದು, ನಾವೆಲ್ಲ ಬಂಧು' ಎಂಬ ಮನಸ್ಥಿತಿ
ಜನರ ಆಶೋತ್ತರಗಳಿಗೆ ಸ್ಪಂದಿಸುವ ದಾಖಲೆ ಸಂವಿಧಾನ ನ್ಯಾ ಎಂಜಿ ಉಮಾ ಮಡಿಕೇರಿ, ನ. ೨೬: ಸಂವಿಧಾನ ಕೇವಲ ಲಿಖಿತ ದಾಖಲೆಯಲ್ಲ, ಅದೊಂದು ಜನರ ಆಶೋತ್ತರಗಳಿಗೆ ಸ್ಪಂದಿಸುವ ದಾಖಲೆ ಎಂದು ಉಚ್ಚನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ