ಸರ್ಕಾರದ ಸೌಲಭ್ಯ ಬಳಸಿಕೊಂಡು ಇತರರಂತೆ ಬದುಕಿ ವರ್ಣಿತ್ ನೇಗಿ

ವಿಶ್ವ ವಿಶೇಷಚೇತನರ ದಿನಾಚರಣೆ ಮಡಿಕೇರಿ, ಡಿ. ೬: ವಿಶ್ವ ವಿಶೇಷಚೇತನರ ದಿನಾಚರಣೆಯ ಕಾರ್ಯಕ್ರಮ ಇತ್ತೀಚೆಗೆ ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಸಿಇಓ ವರ್ಣಿತ್ ನೇಗಿ ಅವರು ಕಾರ್ಯಕ್ರಮಕ್ಕೆ

ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಪದಕ

ಸೋಮವಾರಪೇಟೆ, ಡಿ. ೬: ಮಂಗಳೂರಿನ ಕುದ್ರೋಳಿ ಕೊರಗಪ್ಪ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಸೋಮವಾರಪೇಟೆಯ ಈರ್ವರು ವಿದ್ಯಾರ್ಥಿಗಳು ಚಿನ್ನ ಹಾಗೂ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಪಟ್ಟಣದ

ಚೆಯ್ಯಂಡಾಣೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆ

ಚೆಯ್ಯಂಡಾಣೆ, ಡಿ. ೬: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಮೊದಲ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ

ಡಾ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಮಡಿಕೇರಿ, ಡಿ. ೬: ದಲಿತ ಸಂಘಟನೆಗಳ ವತಿಯಿಂದ ಕೊಡ್ಲಿಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ

ಕೊಡಗು ವಿದ್ಯಾಲಯದಿಂದ ಕಾಲುಹಾದಿಯಲ್ಲಿದ್ದ ಕಾಡುಗಿಡ ತೆರವು

ಮಡಿಕೇರಿ, ಡಿ. ೬: ಶಾಲೆಗೆ ತೆರಳುವ ಕಾಲುಹಾದಿಯಲ್ಲಿ ಕಾಡು ಗಿಡಗಳು ಬೆಳೆದು ವಿದ್ಯಾರ್ಥಿಗಳಿಗೆ ನಡೆಯಲು ಕಷ್ಟಸಾಧ್ಯವಾದ ದುಸ್ಥಿತಿಯಲ್ಲಿತ್ತು. ಅಂಥ ಕಾಲುಹಾದಿಯನ್ನು ಶಾಲಾ ಆಡಳಿತ ಮಂಡಳಿಯೇ ಉತ್ತಮವಾಗಿ ರೂಪಿಸುವ