ಅಧಿಕ ನಿಧಿ ಸಂಗ್ರಹ ಡಿಸಿ ಗೆ ಗೌರವಮಡಿಕೇರಿ, ಡಿ. ೮: ಸಶಸ್ತç ಪಡೆಗಳ ಧ್ವಜ ದಿನಾಚರಣೆಗಾಗಿ ಕೊಡಗು ಜಿಲ್ಲೆಯಲ್ಲಿ ನಿಗದಿತಕ್ಕಿಂತ ಹೆಚ್ಚಾಗಿ ನಿಧಿ ಸಂಗ್ರಹವಾದ ಕಾರಣ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ರಾಜ್ಯಪಾಲರ ನಿವಾಸದಲ್ಲಿ
ಮೇಲ್ದರ್ಜೆಗೇರದ ಕುಶಾಲನಗರ ಜಲಮಂಡಳಿಕಣಿವೆ, ಡಿ. ೮: ಕೊಡಗು ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚಿನ ಜನಸಾಂದ್ರತೆಯುಳ್ಳ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಬವಣೆ ಉಂಟಾಗಿ ದಶಕಗಳು ಕಳೆದರೂ ಆಡಳಿತಾರೂಢರಿಂದ
ಔಷಧೀಯ ಸಸ್ಯಗಳ ಬೇಸಾಯಕ್ಕೆ ಒತ್ತು ನೀಡಿ ಡಾ ಆರ್ಸಿ ಜಗದೀಶ್ಗೋಣಿಕೊಪ್ಪಲು, ಡಿ. ೮: ಶಿವಮೊಗ್ಗದ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಯೋಗ ದೊಂದಿಗೆ ‘ಜೀವ ಸಂಕುಲಗಳ
ಕೆರೆಮೂಲೆ ಗಿರಿಜನ ಹಾಡಿಗೆ ಅಧಿಕಾರಿಗಳ ಭೇಟಿಕಣಿವೆ, ಡಿ. ೮: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಮೂಲೆ ಗಿರಿಜನ ಹಾಡಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ
ಪಾಲದಾಳ ಹಾಡಿ ನಿವಾಸಿಗಳಿಗೆ ದೊರೆಯಿತು ವಿದ್ಯುತ್ ಭಾಗ್ಯಗೋಣಿಕೊಪ್ಪಲು, ಡಿ. ೮ : ಕಳೆದ ಹಲವು ಸಮಯದಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನದೂಡುತ್ತಿದ್ದ ಗಿರಿಜನರ ಹಾಡಿಗೆ ವಿದ್ಯುತ್ ನೀಡಲಾಗುತ್ತಿದ್ದು ಕ್ಷೇತ್ರದ ಶಾಸಕರ ವಿಶೇಷ ಕಾಳಜಿಗೆ ಹಾಡಿಯ