ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಆರಂಭಕ್ಕೆ ಸಿದ್ಧತೆ

ಮಡಿಕೇರಿ, ಡಿ. ೧೨: ಹಲವಾರು ವರ್ಷಗಳಿಂದ ಕನಸಾಗಿಯೇ ಉಳಿದಿರುವ ಆಧುನಿಕ ಮಾದರಿಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ಇದೀಗ ಸಿದ್ಧತೆಗಳು ಆರಂಭಗೊAಡಿವೆ. ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿನ

‘ಪ್ರಾಜೆಕ್ಟ್ ಕಾವೇರಿ’ ಅಂಚೆ ಕಚೇರಿ ಮೂಲಕ ಅಂಕಪಟ್ಟಿ ರವಾನೆ

ಮಡಿಕೇರಿ, ಡಿ. ೧೨: ಕೊಡಗು ಅಂಚೆ ಇಲಾಖೆಯು ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಕೊಡಗು ಕಾವೇರಿ ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿನೂತನ ಸೇವೆಯೊಂದನ್ನು ಪ್ರಾರಂಭಿಸಿದೆ. ಅಂಚೆ

ವಾತಾವರಣದ ಅಸಹಜತೆ ಬೆಳೆಗಾರರು ರೈತರಲ್ಲಿ ಆತಂಕ

ಮಡಿಕೇರಿ, ಡಿ. ೧೨: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಅಸಹಜತೆ ಕಂಡುಬAದಿದ್ದು ಇದು ಕೃಷಿ ಪ್ರಧಾನ ಜಿಲ್ಲೆಯ ಬೆಳೆಗಾರರು - ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅನಿರೀಕ್ಷಿತವಾಗಿ

ಸೋಮವಾರಪೇಟೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅನುಮೋದನೆ

ಸೋಮವಾರಪೇಟೆ, ಡಿ. ೧೨: ಹಸಿವು ಮುಕ್ತ ಕರ್ನಾಟಕದ ಆಶಯದೊಂದಿಗೆ ಅತೀ ಕಡಿಮೆ ದರದಲ್ಲಿ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸುವ ಇಂದಿರಾ ಕ್ಯಾಂಟೀನ್