ಪಳಗಿದ ‘ಕಂಸ’ ಬಂಧಮುಕ್ತ

ವರದಿ: ವಾಸು ಸಿದ್ದಾಪುರ, ಡಿ. ೧೫: ಸೆರೆ ಹಿಡಿದ ಕಾಡಾನೆಯನ್ನು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸುತ್ತಿದ್ದ ಕಂಸನನ್ನು ‘ಕ್ರಾಲ್’ನಿಂದ ಬಿಡುಗಡೆಗೊಳಿಸಲಾಯಿತು. ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಒಂಟಿ ಸಲಗವೊಂದನ್ನು ಕಳೆದ

ಕೊಡಗಿನ ಗಡಿಯಾಚೆ

ನಂಜುAಡಪ್ಪನವರ ವರದಿಯ ಅನುಷ್ಠಾನ-ಸಿದ್ದರಾಮಯ್ಯ ಬೆಳಗಾವಿ, ಡಿ. ೧೫: ಹಿಂದುಳಿದ ತಾಲೂಕುಗಳ ಕುರಿತ ನಂಜುAಡಪ್ಪನವರ ವರದಿಯ ಅನುಷ್ಠಾನ ಹಾಗೂ ಅದರ ಫಲಶ್ರುತಿಯನ್ನು ಅಧ್ಯಯನ ಮಾಡಲು ನುರಿತ ಅರ್ಥಶಾಸ್ತçಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತ

ಮಡಿಕೇರಿಯಲ್ಲಿ ವಾಹನ ದಟ್ಟಣೆ ಅವಘಡ ತಡೆಗಟ್ಟಬೇಕಿದೆ

ಮಡಿಕೇರಿ ನಗರ ದಿನದಿಂದ ದಿನಕ್ಕೆ ವಾಹನ ದಟ್ಟಣೆಯ ನಗರವಾಗಿ ಬೆಳೆಯುತ್ತಿದೆ. ಸ್ಥಳೀಯರ ವಾಹನವಷ್ಟೇ ಅಲ್ಲದೆ ಪ್ರವಾಸಿಗರ ವಾಹನಗಳ ದಟ್ಟಣೆಯೂ ಹೆಚ್ಚಿದೆ. ಇದರೊಂದಿಗೆ ವೇಗಮಿತಿಯಿಲ್ಲದೇ ಸಂಚರಿಸುವ ವಾಹನಗಳ ಸಂಖ್ಯೆಯೂ

ದತ್ತಿನಿಧಿ ಕಾರ್ಯಕ್ರಮ

*ಗೋಣಿಕೊಪ್ಪಲು, ಡಿ. ೧೫: ಪೊನ್ನಂಪೇಟೆಯ ಪದವಿಪೂರ್ವ ಕಾಲೇಜು ಕೆಪಿಎಸ್ ಪ್ರೌಢಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ