ಮದಲಾಪುರ ಆಸ್ಪತ್ರೆ ಜಾಗ ಸರ್ವೆ ಮಾಡಿಸಿ ಸಂರಕ್ಷಿಸಲು ನಿರ್ಣಯ ಕಣಿವೆ, ಡಿ. ೨೮: ಆರೋಗ್ಯ ಇಲಾಖೆಯ ಉಪಕೇಂದ್ರ ತೆರೆಯುವ ಸದುದ್ದೇಶದಿಂದ ನಿರ್ಮಿಸಲಾಗುತ್ತಿದ್ದ ಆಸ್ಪತ್ರೆ ಕಟ್ಟಡದಲ್ಲಿ ಕುಟುಂಬವೊAದು ವಾಸವಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಗುರುವಾರ ಪಂಚಾಯಿತಿ ಅಧ್ಯಕ್ಷ ಕೆ.ಟಿ. ಗಿರೀಶಕುಮಾರ್
ತಾ ೩೦ರಂದು ಅಯ್ಯಪ್ಪ ದೀಪಾರಾಧಾನಾ ಉತ್ಸವ ಮಡಿಕೇರಿ, ಡಿ. ೨೮: ನಗರದ ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ತಾ. ೩೦ರಂದು ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಯಲಿದೆ ಎಂದು
ಕ್ರಿಸ್ಮಸ್ ಆಚರಣೆ ಸಿದ್ದಾಪುರ, ಡಿ. ೨೮: ಸಮೀಪದ ಆನಂದಪುರದಲ್ಲಿ ಸಿ.ಎಸ್.ಐ. ಶಾಂತಿ ದೇವಾಲಯದಲ್ಲಿ ದಿಲನ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಸಾಯಂಕಾಲ ಶಾಲಾ ಮಕ್ಕಳಿಂದ ವಿವಿಧ
ಅಬ್ಬಬ್ಬಾ ಗೆಣಸಿನ ಮೂರ್ತಿಯೇ ಪ್ರಕೃತಿ ಮಾತೆಯ ಮಡಿಲಲ್ಲಿ ಏನೆಲ್ಲಾ ವಿಸ್ಮಯಗಳು ನಡೆಯುತ್ತದೆ ಎಂಬುದಕ್ಕೆ ಇಲ್ಲೊಂದು ಗೆಣಸಿನ ಆಕೃತಿ ಸಾಕ್ಷಿಯಾಗಿದೆ..! ಹೊದ್ದೂರು ಗ್ರಾಮದ ಕೂಡಂಡ ಲಲಿತಾ ನಾಣಯ್ಯ ಅವರ ಮನೆಯ ಹಿತ್ತಲಲ್ಲಿ ನೆಟ್ಟಿರುವ ಗೆಣಸನ್ನು
ದಸಂಸ ಜಿಲ್ಲಾ ಸಂಚಾಲಕರಾಗಿ ನೇಮಕ *ಗೋಣಿಕೊಪ್ಪ, ಡಿ. ೨೮: ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದ ಸಂಚಾಲಕರಾಗಿ ಸತೀಶ್ ಸಿಂಗಿ ಹೆಚ್.ಆರ್. ಅವರನ್ನು ನೇಮಕ