ರಹಸ್ಯವಾಗಿಯೇ ಉಳಿಯಿತು ಶ್ರೀರಾಮಮಂದಿರ ಪರ ೧೦೪೫ ಪುಟಗಳ ತೀರ್ಪು ಬರೆದ ನ್ಯಾಯಮೂರ್ತಿಯ ಹೆಸರು್ಡ ಅನಿಲ್ ಎಚ್.ಟಿ. ನವೆಂಬರ್ ೯, ೨೦೧೯ ರಂದು ಈ ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆಯಲ್ಲಿಯೇ ಶ್ರೀರಾಮಮಂದಿರ ನಿರ್ಮಾಣ ಮಾಡಬಹುದು ಎಂಬ ಐತಿಹಾಸಿದ ತೀರ್ಪು ನೀಡಿತ್ತು. ಆ ತೀರ್ಪಿನಿಂದಾಗಿಯೇ
ಕರಸೇವಕನ ಬಂಧನ ವಿರೋಧಿಸಿ ಹಿಂಜಾವೇ ಪ್ರತಿಭಟನೆಮಡಿಕೇರಿ, ಜ. ೬: ಕಳೆದ ೩೧ ವರ್ಷಗಳ ಹಿಂದೆ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ಕರಸೇವಕನನ್ನು ಬಂಧಿಸಿರುವ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮಡಿಕೇರಿ ಪೊಲೀಸ್
vರೂ೧೯೭ ಲಕ್ಷ ಅಕ್ರಮ ಡ್ರಾಮಡಿಕೇರಿ, ಜ. ೬: ಮೂಲತಃ ಜಿಲ್ಲೆಯವರಾದ ಅಮೇರಿಕಾದ ನಿವೃತ್ತ ಪ್ರೊಫೆಸರ್ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ ರೂ. ೧.೯೭ ಲಕ್ಷ ಡ್ರಾ ಮಾಡಲಾಗಿದೆ. ಅಮೇರಿಕಾದಲ್ಲಿ ಪ್ರೊಫೆಸರ್ ಆಗಿ ನಿವೃತ್ತರಾಗಿರುವ
ಲೆಕ್ಕಪರಿಶೋಧನಾ ಗ್ರಾಮ ಸಭೆನಾಪೋಕ್ಲು, ಜ. ೬: ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ ಹಾಗೂ ಜಮಾಬಂದಿ ಸಭೆ ತಾ.೯ ರಂದು ಬೆಳಿಗ್ಗೆ ೧೦:೩೦ ಗಂಟೆಗೆ
ಕೊಡ್ಲಿಪೇಟೆಯಲ್ಲಿ ಆರೋಗ್ಯ ಶಿಬಿರಶನಿವಾರಸಂತೆ, ಜ. ೬: ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಆಯುಷ್ಮಾನ್ ಭವ ಅಭಿಯಾನದಡಿ ತಾ.೯ ರಂದು ಬೆಳಿಗ್ಗೆ