ಸಿದ್ದಾಪುರ ದುರ್ಗಾ ಭಗವತಿ ದೇವಾಲಯದಲ್ಲಿ ತಿರು ಮಹೋತ್ಸವ ಸಿದ್ದಾಪುರ, ಜ. ೮: ಸಿದ್ದಾಪುರದ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಿರು ಮಹೋತ್ಸವ ಕಾರ್ಯಕ್ರಮಗಳು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಾಲ್ಕು ದಿನಗಳು ವಿಜೃಂಭಣೆಯಿAದ ನಡೆದವು. ಕೇರಳ ರಾಜ್ಯದ ತಳಿಪರಂಬ್
ಮಡಿಕೇರಿಯಲ್ಲಿ ಜಾಗೃತಿ ಜಾಥಾಮಡಿಕೇರಿ, ಜ. ೮: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಭಾರತೀಯ ರೆಡ್ ಕ್ರಾಸ್, ಲಯನ್ಸ್ ಕ್ಲಬ್, ವಾಹನ ಚಾಲಕರ ಸಂಘ ಹಾಗೂ ಸಾರ್ವ
ಕರಸೇವಕರ ಬಂಧನಕ್ಕೆ ಖಂಡನೆ ಶನಿವಾರಸAತೆ, ಜ. ೮ : ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ದತ್ತಪೀಠದ ಹೋರಾಟದಲ್ಲಿ ಪಾಲ್ಗೊಂಡಿದ್ದ ಕರಸೇವಕರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ೩೦ಕ್ಕೂ ಅಧಿಕ ವರ್ಷದ ಬಳಿಕ
ತಿತಿಮತಿ ಸರ್ಕಾರಿ ಪಪೂ ಕಾಲೇಜು ವಾರ್ಷಿಕೋತ್ಸವ*ಗೋಣಿಕೊಪ್ಪ, ಜ. ೮: ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವಕ್ಕೆ ನಿವೃತ್ತ ಸುಬೇದಾರ್ ಮೇಜರ್ ಬೊಳ್ಳಿಮಾಡ ಎ. ನಂಜಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದೇಶದ ರಕ್ಷಣಾ
ಪ್ರತಿಭೆಗಳಿಗೆ ವೇದಿಕೆ ಮುಖ್ಯ ಕೆಜಿ ಬೋಪಯ್ಯವೀರಾಜಪೇಟೆ, ಜ. ೮: ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಪ್ರತಿಭೆಗಳನ್ನು ಪ್ರದರ್ಶನ ಮಾಡುವುದರಿಂದ ಸಮಾಜವು ಗುರುತಿಸುವಂತಾಗುತ್ತದೆ ಎಂದು ಹೇಳಿದರು. ಮಗ್ಗುಲದ ಲಿಟಲ್ ಸ್ಕಾಲರ್ಸ್ ಆಕಾಡೆಮಿ ವತಿಯಿಂದ ನಗರದ