ಸಂತಸದ ಮಕರ ಸಂಕ್ರಾAತಿ‘ಸAಕ್ರಾAತಿ’ ಎಂದರೆ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ತುಂಡು, ಬಾಳೆಹಣ್ಣು ಹಂಚುವುದು. ಹೌದು... ನಾವು ಸಂಭ್ರಮದಿAದ ಈ ಹಬ್ಬವನ್ನು ಆಚರಿಸುತ್ತೇವೆ. ಆದರೆ ಇದರ ಮಹತ್ವ ಬಹು ಅದ್ಭುತ,
ಎಳ್ಳು ಬೆಲ್ಲ ಸವಿದು ಬೆಲ್ಲದಂತೆ ಮಾತನಾಡಿಸಂಕ್ರಾAತಿ ಎಂದರೆ ಎಳ್ಳು, ಬೆಲ್ಲ ಅದಿಲ್ಲದೆ ಸಂಕ್ರಾAತಿ ಇಲ್ಲ. ಎಳ್ಳು-ಬೆಲ್ಲದಲ್ಲಿ ಪ್ರೀತಿ ತುಂಬಿದ ಸಂದೇಶ, ಕಬ್ಬಿನ ರಸದಲ್ಲಿ ಸುಗ್ಗಿ ಸಂಕ್ರಾAತಿಯ ಸಿಹಿ ಸಂದೇಶ, ಬೆಲ್ಲದ ಸವಿ, ಸವಿದವನೇ
ಭಾರತದ ಭೂಸೇನೆ ಶಿಸ್ತು ಸಾಹಸಗಳಿಗೆ ಪರ್ಯಾಯನಾಮಇಂದು ಭೂಸೇನಾ ದಿವಸ ಯಾವುದೇ ರಾಷ್ಟçವು ಎಷ್ಟೇ ನೈಸರ್ಗಿಕ ಸಂಪತ್ತು, ಬೆಲೆಬಾಳುವ ಅರಣ್ಯ ಮೂಲಗಳು, ಅತ್ಯಾಧುನಿಕ ಯಂತ್ರೋಪಕರಣಗಳು ಮೊದಲಾದ ಅತಿ ಮೌಲ್ಯದ ಸಾಮಗ್ರಿಗಳನ್ನು ಹೊಂದಿದ್ದರೂ ಅವುಗಳನ್ನು ಸರಿಯಾಗಿ ರಕ್ಷಿಸಿಕೊಳ್ಳಲು
ಸಾರ್ವಜನಿಕರಿಂದ ದೂರು ಬರದಂತೆ ಗಮನಹರಿಸಲು ಸಲಹೆಮಡಿಕೇರಿ, ಜ. ೧೪: ಸಾರ್ವಜನಿಕ ರಿಂದ ದೂರು ಬರದಂತೆ ಗಮನ ಹರಿಸುವುದು ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ಎಂದು ಲೋಕಾ ಯುಕ್ತ ಡಿವೈಎಸ್‌ಪಿ ವಿ. ಕೃಷ್ಣಯ್ಯ ಅವರು
ಕಾಫಿ ಭತ್ತ ಬೆಳೆಗಾರರೊಂದಿಗೆ ಪತ್ರಕರ್ತರ ಸಂವಾದಮಡಿಕೇರಿ, ಜ. ೧೪: ಕೃಷಿಕರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ ನಡುವೆ ಅಕಾಲಿಕ ಮಳೆ ಕೃಷಿಕರನ್ನು ತಲ್ಲಣಗೊಳಿಸಿದೆ. ಮಾತ್ರವಲ್ಲದೆ ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು