ಜಿಲ್ಲೆಯಲ್ಲಿ ಅಧಿಕಾರಿಯೆ ಇಲ್ಲ ಕೊಡಗಿನ ಬಿತ್ತನೆ ಗೂಡಿಗೆ ಅತ್ಯಧಿಕ ದರ ಲಭ್ಯ

ಕೊಡಗಿನ ರೇಷ್ಮೆ ಇಲಾಖೆಯ ಈ ದುರವಸ್ಥೆ ಕುರಿತು ಇದೀಗ ಪ್ರಬಾರ ಹೊರೆ ಹೊತ್ತಿರುವ ಪಿರಿಯಾಪಟ್ಟಣದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಅವರು

ಜಿಲ್ಲೆಯಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವ ರೇಷ್ಮೆ ಇಲಾಖೆ

ಕೂಡಿಗೆ, ಜ. ೩೧: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇರುವಂತೆ ಕೊಡಗು ಜಿಲ್ಲೆಯಲ್ಲಿಯೂ ರೇಷ್ಮೆ ಇಲಾಖೆಯ ಕಚೇರಿ ಇದೆ. ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ