ಬಡಜನರ ಜೀವನಕ್ಕೆ ಮಾರಕವಾದ ಕಲ್ಲುಗಣಿಗಾರಿಕೆ ವಿಶೇಷ ವರದಿ : ಕೆ.ಎಸ್.ಮೂರ್ತಿ ಕಣಿವೆ, ಫೆ. ೯ : ಭೂಕಂಪನದ ಮಾದರಿಯಲ್ಲಿ ಕೆಲಹೊತ್ತು ನಡುಗುವ ಭೂಮಿ, ಬಿರುಕು ಬಿಟ್ಟ ಮನೆಗಳ ಗೋಡೆಗಳು, ಗುಂಡಿ ಬಿದ್ದ ನಾಲಾ ರಸ್ತೆ,
ಮೂವರಿಗೆ ಭಾರತ ರತ್ನ ನವದೆಹಲಿ, ಫೆ. ೯: ಕಳೆದ ವಾರವಷ್ಟೇ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ‘ಭಾರತ ರತ್ನ' ಘೋಷಿಸಿದ್ದ ಕೇಂದ್ರ ಸರ್ಕಾರ ಶುಕ್ರವಾರ
ಸಂಪಾಜೆಯಲ್ಲಿ ಮನೆಗೆ ನುಗ್ಗಿ ನಗದು ಚಿನ್ನಾಭರಣಗಳ ಕಳ್ಳತನಮಡಿಕೇರಿ, ಫೆ. ೯: ಯಾರು ಇಲ್ಲದ ಸಮಯ ಸಾಧಿಸಿ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿರುವ ಘಟನೆ ಸಂಪಾಜೆ ಗ್ರಾಮದ ಬೈಲಿನಲ್ಲಿ ಗುರುವಾರ
ಹಾರಂಗಿಯಿAದ ಯಡವನಾಡು ಹುದುಗೂರು ನಾಲೆ ದುರಸ್ತಿಗೆ ೪೮೦ ಮರಗಳ ಹನನಸೋಮವಾರಪೇಟೆ, ಫೆ. ೯: ಹಾರಂಗಿ ಜಲಾಶಯದಿಂದ ಯಡವನಾಡು-ಹುದುಗೂರು ಗ್ರಾಮದ ಮುಖಾಂತರ ಹಾದು ಹೋಗಿರುವ ನಾಲೆ ದುರಸ್ತಿಗೆ ಬರೋಬ್ಬರಿ ೪೮೦ ಮರಗಳನ್ನು ಕಡಿದು ತೆರವುಗೊಳಿಸಲಾಗುತ್ತಿದೆ. ನಾಲೆಯ ಅಕ್ಕಪಕ್ಕದಲ್ಲಿ ಹಲವಾರು ದಶಕಗಳಿಂದ
ಫೆಬ್ರವರಿ ಆರಂಭದಲ್ಲೇ ನೀರಿನ ಕೊರತೆಕುಶಾಲನಗರ, ಫೆ. ೯: ಬಿರು ಬಿಸಿಲಿನ ನಡುವೆ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿಯೇ ನೀರಿನ ಕೊರತೆ