ಕೊನೆಗೂ ಪ್ರಶ್ನೆಯನ್ನೇ ಉಳಿಸಿ ಹೋದ ರೇಖಾಮಡಿಕೇರಿಯ ತನಲ್ ಆಶ್ರಮದಲ್ಲಿ ಎಲ್ಲಿಂದಲೋ ಬಂದ , ಊರು ವಿಳಾಸ ತಿಳಿಯದ, ಅದೆಷ್ಟೋ ನಿರಾಶ್ರಿತರನ್ನು ತನಲ್‌ನಲ್ಲಿ ಆಶ್ರಯ ನೀಡಿ ಕಾಯಿಲೆಗೆ ಸೂಕ್ತ ಚಿಕೆತ್ಸೆ ನೀಡಿ ಚೇತರಿಸಿಕೊಂಡ ನಂತರ
ಇಂದಿನಿAದ ಸಪ್ತಾಹ ಕಾರ್ಯಕ್ರಮಮಡಿಕೇರಿ, ಫೆ. ೧೩: ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ಗ್ರಾಹಕರ/ ಸಾರ್ವಜನಿಕರ ಹಿತರಕ್ಷಣಾ ದೃಷ್ಟಿಯಿಂದ ವಿದ್ಯುತ್ ಅವಘಡಗಳು ಸಂಭವಿಸದAತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ
ಗೋಣಿಕೊಪ್ಪಲುವಿನಲ್ಲಿ ದಸಂಸ ವತಿಯಿಂದ ಪದಗ್ರಹಣ ಕಾರ್ಯಕ್ರಮಗೋಣಿಕೊಪ್ಪಲು, ಫೆ. ೧೩: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮವು ಜರುಗಿತು.ಕಾರ್ಯಕ್ರಮದಲ್ಲಿ ದಸಂಸ ಕೊಡಗು ಜಿಲ್ಲಾ ಸಂಚಾಲಕರಾದ
ಜೀತ ವಿಮುಕ್ತಿ ಜಾತಿ ನಿಂದನೆ ಕಾಯ್ದೆ ಅಡಿಯಲ್ಲಿ ೮ ಪ್ರಕರಣ ದಾಖಲುಮಡಿಕೇರಿ, ಫೆ. ೧೩: ಒಂದೆ ದಿನದಂದು ಜೀತ ವಿಮುಕ್ತಿ ಹಾಗೂ ಜಾತಿ ನಿಂದನೆ ಕಾಯ್ದೆಯಡಿ ೮ ಪ್ರಕರಣಗಳು ಕುಟ್ಟ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು
ದೇವರ ಪ್ರಾರ್ಥನೆಯಿಂದ ಮಾನಸಿಕ ನೆಮ್ಮದಿ ಅಪ್ಪಚ್ಚು ರಂಜನ್ ಮುಳ್ಳೂರು/ ಶನಿವಾರಸಂತೆ, ಫೆ. ೧೩: ಒಗ್ಗಟಿನಿಂದ ಎಲ್ಲಾರೂ ಸೇರಿ ದೇವಾಲಯ ನಿರ್ಮಿಸಿದರೆ ಊರಿಗೆ ನೆಮ್ಮದಿ ಇರುತ್ತದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಅವರು ದೊಡ್ಡಭಂಡಾರ