ಭತ್ತದ ಬೆಳೆಗೆ ಉತ್ತಮ ಬೆಲೆ ರೈತರಲ್ಲಿ ಸಂತಸಕೂಡಿಗೆ, ಫೆ. ೧೯: ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾದ ಭತ್ತದ ಬೆಳೆಯು ಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಮಟ್ಟಿಗೆ ಉತ್ತಮ ಬೆಲೆಯು ದೊರಕುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸ ತಂದಿದೆ.
ಬೈಕ್ ಕಾರು ಮುಖಾಮುಖಿ ಡಿಕ್ಕಿ ಸವಾರರು ಗಂಭೀರವೀರಾಜಪೇಟೆ, ಫೆ. ೧೯: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಕೇರಳ ರಾಜ್ಯದ ಕಣ್ಣೂರು ಇರ್‌ಕೂರ್ ನಿವಾಸಿ
ಹಾಕಿಯಲ್ಲಿ ಚಾಂಪಿಯನ್ನಾಪೋಕ್ಲು, ಫೆ. ೧೯: ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಪುರುಷರ ಅಂತರ ಸಾಯಿ ಹಾಕಿ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನು ಒಳಗೊಂಡ ಬೆಂಗಳೂರು ಸಾಯಿ ತಂಡ ಚಾಂಪಿಯನ್
ಹುಲಿ ದಾಳಿಗೆ ಹಸು ಬಲಿಪಾಲಿಬೆಟ್ಟ, ಫೆ ೧೯: ಹುಲಿ ದಾಳಿಗೆ ಗಬ್ಬದ ಹಸು ಬಲಿಯಾಗಿರುವ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟ ಗ್ರಾಮದಲ್ಲಿ ನಡೆದಿದೆ. ತೂಬನಕೊಲ್ಲಿ ತೋಟದಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರಿಗೆ
ಶ್ರೀ ಮೃತ್ಯುಂಜಯ ದೇಗುಲದ ವಾರ್ಷಿಕ ಉತ್ಸವ ಆರಂಭಮಡಿಕೇರಿ, ಫೆ. ೧೯: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಇಂದು ಚಾಲನೆ ದೊರೆತಿದ್ದು, ತಾ. ೨೯ರ ತನಕ ಜರುಗಲಿದೆ. ಇಂದು ಬೆಳಿಗ್ಗೆ ೬