ಕಾಡ್ಗಿಚ್ಚು ಕೇರಳ ಗಡಿಯಲ್ಲಿ ವನ್ಯ ಬೇಟೆ ತಡೆಯಲು ಕ್ರಮಕರಿಕೆ, ಫೆ. ೨೨: ನಾಗರಹೊಳೆ ರಾಷ್ಟಿçÃಯ ಉದ್ಯಾನದಂಚಿಗೆ ಹೊಂದಿಕೊAಡಿರುವ ವನ್ಯಜೀವಿ ಅಭಯಾರಣ್ಯ ಹಾಗೂ ಮಡಿಕೇರಿ ಉಪವಿಭಾಗದ ಮೀಸಲು ಅರಣ್ಯಗಳಲ್ಲಿ ಕಾಡ್ಗಿಚ್ಚು ಹಾಗೂ ಕೇರಳ ಕರ್ನಾಟಕ ಗಡಿಭಾಗವಾದ ಮಂಜೆಚಾಲ್,
ಪಿಕಪ್ ವಾಹನ ಬೆಂಕಿಗಾಹುತಿವೀರಾಜಪೇಟೆ, ಫೆ. ೨೨: ಮಾಕುಟ್ಟ ಅರಣ್ಯ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಪಿಕಪ್ ಜೀಪಿಗೆ ಆಕಸ್ಮಿಕ ಬೆಂಕಿ ತಾಗಿ ಪಿಕಪ್ ವಾಹನ ಬೆಂಕಿಗೆ ಆಹುತಿಯಾದ ಘಟನೆ ಬುಧವಾರ ಸಂಜೆ
ಯಡವನಾಡಿನಲ್ಲಿ ಕಾಡಾನೆ ಹಾವಳಿ ಸೋಮವಾರಪೇಟೆ, ಫೆ. ೨೨: ತಾಲೂಕಿನ ಯಡವನಾಡು ಗ್ರಾಮದಲ್ಲಿ ಬುಧವಾರ ರಾತ್ರಿ ವೇಳೆಯಲ್ಲಿ ಕಾಡಾನೆಗಳು ಫಸಲಿಗೆ ಬಂದ ಬೆಳೆಗಳನ್ನು ನಾಶಪಡಿಸಿದ್ದು ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈಗಾಗಲೇ
ಇAದು ಮಹಾ ಚಂಡಿಕಾ ಹೋಮಪೊನ್ನಂಪೇಟೆ, ಫೆ. ೨೨: ಇಲ್ಲಿಗೆ ಸಮೀಪದ ಹುದೂರು ಶ್ರೀ ಅಯ್ಯಪ್ಪ, ಭಧ್ರಕಾಳಿ ಮತ್ತು ಭಗವತಿ ದೇವಸ್ಥಾನದ ಆವರಣದಲ್ಲಿ ತಾ. ೨೩ರಂದು ಮಹಾ ಚಂಡಿಕಾ ಹೋಮ ನಡೆಯಲಿದೆ ಎಂದು
ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಶಸ್ತಿ ಮಡಿಕೇರಿ, ಫೆ. ೨೨: ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟ್ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಖ್ಯಾತ್ ಎಂ ರೈ ಮತ್ತು ಟಿ.ಎಲ್. ಹರ್ಷಿತ್ ಪೊನ್ನಪ್ಪ ಅವರುಗಳು ಜಿಲ್ಲಾಡಳಿತ, ಜಿಲ್ಲಾ