ಸಂಸದ ಪ್ರತಾಪ್ಸಿಂಹಗೆ ತಪ್ಪಿದ ಟಿಕೆಟ್ಹೊಸದಿಲ್ಲಿ, ಮಾ. ೧೩: ೨೦೨೪ರ ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಈಗಾಗಲೇ ೧೯೫ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ
ಮರೆನಾಡು ಶೂರ್ಸ್ ಕ್ಲಬ್ನಿಂದ ತೆಂಗಿನಕಾಯಿಗೆ ಗುಂಡು ಸ್ಪರ್ಧೆಮಡಿಕೇರಿ, ಮಾ. ೧೩: ಮರೆನಾಡ್ ಶೂರ‍್ಸ್ ಕ್ಲಬ್ ವತಿಯಿಂದ ಮೂರನೇ ವರ್ಷದ ಮುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ತಾ. ೧೭ರ ಭಾನುವಾರದಂದು ಆಯೋಜಿಸಲಾಗಿದೆ. ಬಿರುನಾಣಿಯ ಮರೆನಾಡು
ಕಾಡಾನೆ ದಾಳಿಗೆ ಮಹಿಳೆ ಬಲಿ ಸಿದ್ದಾಪುರ/ ಪಾಲಿಬೆಟ್ಟ, ಮಾ. ೧೩: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಪಾಲಿಬೆಟ್ಟ ಗ್ರಾಮದಲ್ಲಿ ಬುಧವಾರ ನಡೆದಿದೆ. ಪಾಲಿಬೆಟ್ಟದ ಬೀಚ್‌ಲ್ಯಾಂಡ್ ಬಿ ಎಸ್ಟೇಟ್‌ನಲ್ಲಿ
ಕುಶಾಲನಗರ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರಚಂದ್ರಮೋಹನ್ ಕುಶಾಲನಗರ, ಮಾ. ೧೩ : ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಗೊಂಡಿದ್ದು ವಾರಾಂತ್ಯದಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು
ಧರಣಿ ಹಿಂದಕ್ಕೆ ಮಡಿಕೇರಿ, ಮಾ. ೧೩: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಇಂದು ಹಿಂಪಡೆಯಲಾಯಿತು. ಡಿಸೆಂಬರ್ ತಿಂಗಳ ವೇತನವನ್ನು ಇಂದು ಪಾವತಿಸಲಾಗಿದೆ. ಕುಲಪತಿಗಳಾದ