೭ ತಿಂಗಳಲ್ಲೇ ಕಿತ್ತುಬಂದ ಡಾಂಬರು ಕಳಪೆ ಕಾಮಗಾರಿಯ ಆರೋಪ ಸೋಮವಾರಪೇಟೆ, ಮಾ. ೨೭: ಕಳಪೆ ಕಾಮಗಾರಿ ಹಿನ್ನೆಲೆ ೭ ತಿಂಗಳಲ್ಲೇ ಡಾಂಬರು ಕಿತ್ತುಬರು ತ್ತಿದ್ದು, ಗುಣಮಟ್ಟದ ರಸ್ತೆ ನಿರ್ಮಾ ಣಕ್ಕೆ ಪ.ಪಂ. ಮುಂದಾಗಬೇಕೆAದು ಚೌಡೇಶ್ವರಿ ಬಡಾವಣೆಯ ನಿವಾಸಿಗಳು
ಬಾನಂಡ ವಿದ್ಯಾಶ್ರೀಗೆ ಪ್ರಶಸ್ತಿಕಣಿವೆ, ಮಾ. ೨೭: ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಎನ್‌ಸಿಇಆರ್‌ಟಿ)ಯಲ್ಲಿ ೨೦೧೯ ರಿಂದ ೨೦೨೩ರ ಸಾಲಿನ ಬಿಎಸ್ಸಿ ಬಿಎಡ್ ಇಂಟಿಗ್ರೇಟೆಡ್ (ಪಿಸಿಎಂ) ಶಿಕ್ಷಣದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ
ಸ್ವಸ್ಥದಲ್ಲಿ ಉಚಿತ ಆರೋಗ್ಯ ಶಿಬಿರಮಡಿಕೇರಿ, ಮಾ. ೨೭: ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ವಿಶೇಷಚೇತನರು ಹಾಗೂ ಅವರ ಪಾಲಕರಿಗೆ ಸಮುದಾಯ
ಬಲೆಗೆ ಬೀಳದ ಸಬ್ ರಿಜಿಸ್ಟಾçರ್ ಸ್ಥಾನಕ್ಕೆ ಪ್ರಬಾರ ಅಧಿಕಾರಿ ನೇಮಕಮಡಿಕೇರಿ, ಮಾ. ೨೭: ಲಂಚ ಪಡೆಯಲು ಮುಂದಾದ ಸಂದರ್ಭ ಲೋಕಾಯುಕ್ತ ದಾಳಿ ತಿಳಿದು ತಲೆಮರೆಸಿಕೊಂಡಿದ್ದ ಮಡಿಕೇರಿ ಉಪ ನೋಂದಣಾಧಿಕಾರಿ ಸೌಮ್ಯಲತಾ ಪತ್ತೆಗೆ ತನಿಖೆ ಮುಂದುವರೆದಿದೆ. ಮಾ. ೨೦ ರಂದು
ಮಹಿಳೆಗೆ ನಿಂದನೆ ಆರೋಪಿಗೆ ಶಿಕ್ಷೆಮಡಿಕೇರಿ, ಮಾ. ೨೭: ಮಹಿಳೆಯ ಅಶ್ಲೀಲ ಭಾವಚಿತ್ರಗಳನ್ನು ಫೇಸ್‌ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ತನಿಖೆ ಎದುರಿಸುತ್ತಿದ್ದ ಪೊನ್ನಂಪೇಟೆ ಕೃಷ್ಣ ಕಾಲೋನಿ ನಿವಾಸಿ ಸುರೇಶ (೫೦)