ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಕುಶಾಲನಗರ, ಏ.೬: ಪೊಲೀಸ್ ಜೀಪ್ ಚಾಲಕನ ಹತೋಟಿ ತಪ್ಪಿ ರಸ್ತೆ ಡಿವೈಡರ್ ಮೇಲೆ ಹತ್ತಿದ ಘಟನೆ ಕುಶಾಲನಗರ ಸಮೀಪದ ಬೈಲುಕೊಪ್ಪ ಬಳಿ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ. ಬೈಲಕೊಪ್ಪ ಪೊಲೀಸ್
ರಾಜಕೀಯ ಮುಖಂಡರೊAದಿಗೆ ಡಿವೈಎಸ್ಪಿ ಸಭೆ ಸಿದ್ದಾಪುರ, ಏ. ೬: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಚುನಾವಣೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಸಹಕರಿಸಬೇಕೆಂದು ಮಡಿಕೇರಿ ವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್ ಮನವಿ ಮಾಡಿಕೊಂಡರು.
ತೋಟದೊಳಗೆ ನುಗ್ಗಿದ ಒಂಟಿ ಸಲಗ ಪಾರಾದ ಕಾರ್ಮಿಕರುಸಿದ್ದಾಪುರ, ಏ. ೬: ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗವೊಂದು ಹಠಾತ್ತನೇ ದಾಳಿಗೆ ಮುಂದಾಗಿದ್ದು, ಸಲಗವನ್ನು ಕಂಡು ಬೆದರಿದ ಓಡಿದ ವ್ಯಕ್ತಿಯೋರ್ವ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ
ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಇಂದು ಆಟಗಾರರ ಬಿಡ್ಡಿಂಗ್ಮಡಿಕೇರಿ, ಏ. ೬: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಇದೇ ಮೊದಲ ಬಾರಿಗೆ ಐ.ಪಿ.ಎಲ್. ಮಾದರಿಯಲ್ಲಿ ಮೇ ಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕ್ರಿಕೆಟ್
ಧರ್ಮದೈವದ ನೇಮೋತ್ಸವಸುಂಟಿಕೊಪ್ಪ, ಏ. ೬: ಸಮೀಪದ ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿದೇವಾಲಯದಲ್ಲಿ ತಾ.೧೩ ಮತ್ತು ೧೪ ೧೫ರಂದು ಧರ್ಮದೈವದ ನೇಮೋತ್ಸವ ನಡೆಯಲಿದೆ. ನೇಮೋತ್ಸವದ ಅಂಗವಾಗಿ ತಾ.೧೩ರಂದು