ಬಾಳುಗೋಡುವಿನಲ್ಲಿ ಬಸವೇಶ್ವರ ಪೂಜೆ ಗುಡ್ಡೆಹೊಸೂರು, ಏ. ೧೨: ಇಲ್ಲಿಗೆ ಸಮೀಪದ ಬಾಳುಗೋಡುವಿನ ಶ್ರೀ ಬಸವೇಶ್ವರ ದೇವರ ವಾರ್ಷಿಕ ಮಹಾಪೂಜೆ ನಡೆಯಿತು. ಕಾವೇರಿ ನದಿಯಲ್ಲಿ ಕಲಶಪೂಜೆ ನೆರವೇರಿಸಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ
ಕೂರುಳಿ ಎಮ್ಮೆಮಾಡು ರಸ್ತೆ ದುಸ್ಥಿತಿನಾಪೋಕ್ಲು, ಏ. ೧೨: ಕೂರುಳಿ-ಎಮ್ಮೆಮಾಡು ರಸ್ತೆ ದುಸ್ಥಿತಿಯ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಪೋಕ್ಲುವಿನಿಂದ ಕೂರಳಿ ಮುಖಾಂತರ ಎಮ್ಮೆಮಾಡಿಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಭಾನುವಾರ ಸುರಿದ
ವಿನಾಶದಂಚಿಗೆ ಭೂಮಿಯನ್ನು ಕರೆದೊಯ್ಯುತ್ತಿರುವ ಜಾಗತಿಕ ತಾಪಮಾನಕಣಿವೆ, ಏ. ೧೨: ಪ್ರಕೃತಿಯ ಮೇಲೆ ಮನುಷ್ಯ ಸತತವಾಗಿ ಮಾಡುತ್ತಲೇ ಬಂದಿರುವ ವಿಕೃತಿಯಿಂದಾಗಿ ಹವಾಮಾನಗಳಲ್ಲಿ ತೀವ್ರತರದ ಬದಲಾವಣೆಗಳು ಘಟಿಸುತ್ತಿವೆ. ಏಕೋ ಏನೋ ವರುಣ ಮುನಿಸಿಕೊಂಡಿದ್ದಾನೆ. ಸಕಾಲಿಕವಾದ ಮಳೆ
‘ಹೋಂ ವೋಟಿಂಗ್’ಗೆ ವ್ಯವಸ್ಥೆಮೈಸೂರು, ಏ.೧೨ : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬAಧ ೮೫ ವರ್ಷ ಮೇಲ್ಪಟ್ಟ ಹಿರಿಯನಾಗರಿಕ ಮತದಾರರು ಹಾಗೂ ಶೇ.೪೦ ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ವಿಶೇಷ ಚೇತನ
ಜಿಲ್ಲೆಯಲ್ಲಿ ಕಾಂಗ್ರೆಸ್ನಿAದ ದ್ವೇಷದ ರಾಜಕಾರಣ ಮಾಜಿ ಶಾಸಕದ್ವಯರ ಆರೋಪಮಡಿಕೇರಿ, ಏ. ೧೨: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಿತಿಮೀರಿ ವಾತಾವರಣ ಹದಗೆಡುತ್ತಿದೆ. ಪ್ರಬುದ್ಧ ರಾಜಕಾರಣಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವ