ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರೆಶನಿವಾರಸಂತೆ, ಏ. ೩೦: ಸಮೀಪದ ಅಂಕನಹಳ್ಳಿಯ ಶ್ರೀ ತಪೋವನ ಕ್ಷೇತ್ರ ಮನೆಹಳ್ಳಿಮಠದಲ್ಲಿ ೩ ದಿವಸಗಳ ಶ್ರೀಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆÀ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ತಾ.೨೩
ತೋಟಕ್ಕೆ ಬೆಂಕಿ ನಷ್ಟಸೋಮವಾರಪೇಟೆ, ಏ. ೩೦: ಸಮೀಪದ ಕಲ್ಕಂದೂರು ಗ್ರಾಮದ ಧನಂಜಯ ಎಂಬುವವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಸುಮಾರು ಎರಡು ಏಕರೆ ತೋಟ ಸುಟ್ಟುಹೋಗಿರುವ ಘಟನೆ ನಡೆದಿದೆ. ಮಧ್ಯಾಹ್ನದ
ಐಗೂರಿನಲ್ಲಿ ದೈವಕೋಲಐಗೂರು, ಏ. ೩೦: ಐಗೂರಿನ ಆದಿಶಕ್ತಿ ಪಾಷಾಣ ಮೂರ್ತಿ ಅಮ್ಮ ದೇವಸ್ಥಾನದ ೪೮ನೇ ವರ್ಷದ ದೈವಕೋಲ ಮತ್ತು ನೇಮೋತ್ಸವ ಮೇ ೨ ರಿಂದ ೭ ರವರೆಗೆ ನಡೆಯಲಿದೆ.
ಖಾಸಗಿ ಚಾನಲ್ ವಿರುದ್ಧ ಪ್ರತಿಭಟನೆಕುಶಾಲನಗರ, ಏ. ೩೦: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕಾನಿಕ್ ವೃತ್ತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕುಶಾಲನಗರ ಬೈಕ್ ಮೆಕಾನಿಕ್ ಸಂಘದಿAದ ಖಂಡಿಸಿ ಪ್ರತಿಭಟನೆ
ವಿಶೇಷ ಉಪನ್ಯಾಸವೀರಾಜಪೇಟೆ, ಏ. ೩೦: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ. ಘಟಕ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜಿ ನಲ್ಲಿ ಸಂಶೋಧನೆಯ ಕುರಿತು ವಿಶೇಷ ಉಪನ್ಯಾಸವನ್ನು