ಮಡಿಕೇರಿಯಲ್ಲಿ ಸರಣಿ ಅಪಘಾತಮಡಿಕೇರಿ, ಮೇ ೧೦: ನಿಯಂತ್ರಣ ಕಳೆದುಕೊಂಡ ಲಾರಿ ಮೂರು ಕಾರುಗಳಿಗೆ ಗುದ್ದಿದ ಘಟನೆ ನಗರದ ಮೈಸೂರು ರಸ್ತೆಯ ಸರಕಾರಿ ಬಸ್ ಡಿಪೋ ಬಳಿ ನಡೆದಿದೆ. ಮೈಸೂರಿನಿಂದ ಮೊಟ್ಟೆ ಲೋಡ್
ಭೂಪರಿವರ್ತನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎನ್ಸಿ ಧರಣಿಮಡಿಕೇರಿ, ಮೇ ೧೦ : ಸಿದ್ದಾಪುರ ವ್ಯಾಪ್ತಿಯಲ್ಲಿ ೨೪೦೦ ಎಕರೆ ಖಾಸಗಿ ಸಂಸ್ಥೆಯೊAದರ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದ ಜಮೀನುಗಳನ್ನು ಕೃಷಿಯೇತರ
ಮನೆಯ ಗೋಡೆ ಕುಸಿತಕೂಡಿಗೆ, ಮೇ ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಶಿವಕುಮಾರ್ ಎಂಬವರ ಮನೆಯ ಗೋಡೆ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕುಸಿತಗೊಂಡಿದೆ. ಸ್ಥಳಕ್ಕೆ ಕೂಡಿಗೆ
ವೃದ್ಧಾಶ್ರಮದಲ್ಲಿ ಶ್ರಮದಾನನಾಪೋಕ್ಲು, ಮೇ ೧೦: ಮಡಿಕೇರಿ ತನಲ್ ವೃದ್ಧಾಶ್ರಮದಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ತಂಡದಿAದ ಶ್ರಮದಾನ ಮಾಡಲಾಯಿತು. ವೃದ್ಧಾಶ್ರಮದಲ್ಲಿ ಮಳೆಗಾಲದಲ್ಲಿ ಅವಶ್ಯಕವಾದ ಸೌದೆ ಸಂಗ್ರಹಿಸಿ ಇಡುವುದು ಹಾಗೂ
ಕಾಡಾನೆ ಕಾರ್ಯಾಚರಣೆಶ್ರೀಮಂಗಲ, ಮೇ ೧೦: ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ, ಬೀರುಗ, ಕಾಕೂರು ಹಾಗೂ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ