ದೇವರ ದಾಸಿಮಯ್ಯ ಜಯಂತಿ ಕೂಡಿಗೆ, ಮಾ. ೩೧: ಕುಶಾಲನಗರದ ರಥ ಬೀದಿಯ ಶ್ರೀ ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ಶ್ರೀ ರಾಮನವಮಿ ಮತ್ತು ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ದೇವಸ್ಥಾನದ
ದೇವಾಂಗ ಸಂಘದಿAದ ದೇವರ ದಾಸಿಮಯ್ಯ ಜಯಂತಿ ಸೋಮವಾರಪೇಟೆ, ಮಾ. ೩೧: ಇಲ್ಲಿನ ದೇವಾಂಗ ಸಂಘದ ವತಿಯಿಂದ ದೇವರ ದಾಸಿಮಯ್ಯ ಜಯಂತಿಯನ್ನು ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಪದ್ಮಮ್ಮ ಉದ್ಘಾಟಿಸಿದರು. ನಂತರ ಮಾತನಾಡಿ, ದೇವರ
ಶ್ರೀ ಮುತ್ತಪ್ಪ ಸ್ವಾಮಿ ಜಾತ್ರೋತ್ಸವ ಸೋಮವಾರಪೇಟೆ, ಮಾ. ೩೧: ತಾಲೂಕಿನಲ್ಲಿರುವ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿರುವ ಪಟ್ಟಣದÀ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜಾತ್ರೋತ್ಸವ ಶ್ರದ್ದಾಭಕ್ತಿಯಿಂದ ನಡೆದು ಸಂಪನ್ನಗೊAಡಿತು. ಕಕ್ಕೆಹೊಳೆ ಸಮೀಪವಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ
ಜನಗಣತಿಯ ಮೊದಲ ಹಂತ ಆರಂಭ ಮಡಿಕೇರಿ, ಮಾ. ೩೧: ಭಾರತದ ರಿಜಿಸ್ಟಾçರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಾರ್ಯಾಲಯ ಇವರ ಪರವಾಗಿ, ಜನಗಣತಿ ಕಾಯ್ದೆ-೧೯೪೮ ರ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಭಾರತದ ಮೊದಲ
ಯುವಪೀಳಿಗೆಗೆ ಮೇಲ್ಪಂಕ್ತಿ ಗಣ್ಯರ ಅಭಿಮತ ಮಡಿಕೇರಿ, ಮಾ. ೩೧: ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಜನಿಸಿ ದೇಶದ ರಕ್ಷಣಾ ಪಡೆಯಲ್ಲಿ ವಿಶೇಷ ಛಾಪು ಮೂಡಿಸಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಧೀಮಂತ ವ್ಯಕ್ತಿಗಳು