ಕ್ರೀಡಾ ಮೈದಾನ ಪುನಶ್ಚೇತನಗೊಳಿಸಲು ಸರ್ಕಾರ ಬದ್ಧಸಿದ್ದಾಪುರ, ಮೇ ೧೩: ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ತೋರುವ ಕ್ರೀಡಾಪಟುಗಳ ಅನುಕೂಲಕ್ಕಾಗಿ ತಾಲೂಕು, ಹೋಬಳಿ ಮಟ್ಟದ ಕ್ರೀಡಾ ಮೈದಾನಗಳ ಅಭಿವೃದ್ಧಿಯೊಂದಿಗೆ ಪುನಶ್ಚೇತನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು
ಹಾತೂರುವಿನಲ್ಲಿ ಒಕ್ಕಲಿಗರ ಸಾಂಸ್ಕೃತಿಕ ಕ್ರೀಡಾ ಸಮ್ಮಿಲನಗೋಣಿಕೊಪ್ಪಲು.ಮೇ.೧೩: ಒಕ್ಕಲಿಗರ ಯುವ ವೇದಿಕೆ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಸಮಿತಿ ವತಿಯಿಂದ ೩ ದಿನಗಳ ಕಾಲ ನಡೆದ ಒಕ್ಕಲಿಗರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮ್ಮಿಲನವು ಅತ್ಯಂತ ಯಶಸ್ವಿಯಾಗಿ
ಜಿಲ್ಲೆಗೆ ಮಾರಕವಾಗುವ ಸರ್ಕಾರಿ ಆದೇಶ ಹಿಂಪಡೆಯಲು ಬಿಜೆಪಿ ಆಗ್ರಹಸೋಮವಾರಪೇಟೆ, ಮೇ ೧೩: ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಮಾರಕವಾಗುವ ಆದೇಶಗಳನ್ನು ಹೊರಡಿಸಿ, ಜನರ ನೆಮ್ಮದಿ ಕೆಡಿಸುತ್ತಿದ್ದು ಇದನ್ನು ಖಂಡಿಸಿ, ಆದೇಶಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ತಾ. ೧೭ರಂದು
ಯುವಕನ ಆಕಸ್ಮಿಕ ಸಾವುಮುಸ್ಲಿಂ ಕಪ್ ಕ್ರಿಕೆಟ್ ರದ್ದು ಮಡಿಕೇರಿ, ಮೇ ೧೩: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಮೂರ್ನಾಡಿನಲ್ಲಿ ಆಯೋಜಿಸಲಾಗಿದ್ದ ೨೦ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ
ಕೊಡಗಿನ ಗಡಿಯಾಚೆಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣಗೆ ಜಾಮೀನು ಮಂಜೂರು ಬೆAಗಳೂರು, ಮೇ ೧೩: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೆöÊವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಣ