‘ರೋಟರಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಜನಮನ್ನಣೆ’

ಶನಿವಾರಸಂತೆ, ಮೇ ೧೪: ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡುತ್ತಿದ್ದು, ಒಳ್ಳೆಯ ಕಾರ್ಯಗಳು ಜನಮನ್ನಣೆಗಳಿಸಿ ಜನೋಪಯೋಗಿಯಾಗುತ್ತವೆ ಎಂದು ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಕೇಶವ್

ಮರಿಷಿಯಸ್ನಲ್ಲಿ ಜಯಪ್ರಕಾಶ್ ಅವರಿಂದ ಉಪನ್ಯಾಸ

ಮಡಿಕೇರಿ, ಮೇ ೧೪: ಭಾರತೀಯ ಜೇಸಿಸ್‌ನ ಅಂರ‍್ರಾಷ್ಟಿçÃಯ ತರಬೇತುದಾರ ಮತ್ತು ಡಿ.ಆರ್.ಡಿ.ಓ. ಸಂಸ್ಥೆಯ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾ ಧಿಕಾರಿ ಮೂಲತಃ ತಲಕಾವೇರಿ ಯವರಾದ ಜಯಪ್ರಕಾಶ್ ರಾವ್

ಹೆಲ್ಮೆಟ್ ರಹಿತ ಚಾಲನೆಗೆ ದಂಡ

ಸೋಮವಾರಪೇಟೆ, ಮೇ ೧೪: ಕಳೆದ ಹಲವಾರು ತಿಂಗಳ ನಂತರ ಸೋಮವಾರಪೇಟೆ ಪೊಲೀಸರು ಫೀಲ್ಡ್ಗಿಳಿದಿದ್ದಾರೆ. ಪ್ರಥಮ ಹಂತದಲ್ಲಿ ಬೇಕಾಬಿಟ್ಟಿ ಚಾಲನೆ, ಹೆಲ್ಮೆಟ್ ರಹಿತ ಪ್ರಯಾಣ, ತ್ರಿಬಲ್ ರೈಡಿಂಗ್‌ಗೆ ಬಿಸಿ ಮುಟ್ಟಿಸಿದ್ದು,

೧೦೮ ಆಂಬ್ಯುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

ಸೋಮವಾರಪೇಟೆ, ಮೇ ೧೪: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಅಸ್ಸಾಂ ಮೂಲದ ಮಹಿಳೆ ಯೋರ್ವರು, ಅಂತಿಮ ಹಂತದಲ್ಲಿ ರಕ್ತದೊತ್ತಡ ಅಧಿಕವಾಗಿ ಮಡಿಕೇರಿಗೆ ಸಾಗಿಸುವ ಮಾರ್ಗ ಮಧ್ಯೆ