ತಾ೨೦ರಂದು ಕುತ್ತುನಾಡ್ ಉರೂಸ್ ನೇರ್ಚೆಪೊನ್ನಂಪೇಟೆ, ಮೇ ೧೫: ಎಮ್ಮೆಮಾಡಿನ ಸೂಫಿ ಶಹೀದ್ ವಲಿಯುಲ್ಲಾರವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕುತ್ತುನಾಡ್ ಉರೂಸ್ ನೇರ್ಚೆ ತಾ.೨೦ರಂದು ಜರುಗಲಿದೆ. ಕುತ್ತುನಾಡ್ ಉರೂಸ್ ನೇರ್ಚೆ ಬಿ
ನಾಮಫಲಕಗಳÀಲ್ಲಿ ಶೇ೬೦ ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಮೇ ೧೪: ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಜಿಲ್ಲೆಯ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ
ಉನ್ನತಿಯ ಉನ್ನತ ಸಾಧನೆ ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ಗೆ ಆಯ್ಕೆಮಡಿಕೇರಿ, ಮೇ ೧೪: ಉದಯೋನ್ಮುಖ ಕ್ರೀಡಾ ಪ್ರತಿಭೆ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇದೀಗ ತಮ್ಮ ಕ್ರೀಡಾ ಸಾಧನೆಗೆ ಹೊಸದೊಂದು ಗರಿ ಮೂಡಿಸಿ ಕೊಂಡಿದ್ದಾರೆ. ೧೮ರ ವಯೋಮಿತಿಯಲ್ಲಿ
ಬಿರುನಾಣಿ ಗ್ರಾಮದಲ್ಲಿ ೩ ಚೆಕ್ ಡ್ಯಾಮ್ ವೈಫಲ್ಯ ಶಾಸಕ ಎ ಎಸ್ ಪೊನ್ನಣ್ಣ ಪರಿಶೀಲನೆ ಶ್ರೀಮಂಗಲ, ಮೇ ೧೪: ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮದಲ್ಲಿ ಒಂದೇ ನದಿಗೆ (ನ್Ãಟ್ ಕುಂದ್ ನದಿ ) ೨೦೧೯ ಸಾಲಿನಲ್ಲಿ ಒಂದು ಹಾಗೂ ೨೦೨೨ ಸಾಲಿನಲ್ಲಿ ಎರಡು
ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಕಾರ್ಯಾಚರಣೆ ಸಿದ್ದಾಪುರ, ಮೇ ೧೪: ಮಂಗಳವಾರದAದು ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಲ್ಲಿ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್