ಕುಶಾಲನಗರದಲ್ಲಿ ವರ್ತಕರ ಸ್ನೇಹ ಮಿಲನಕುಶಾಲನಗರ, ಮೇ ೧೬: ಅವಕಾಶಗಳನ್ನು ಬಳಸಿಕೊಂಡು ಗುರಿ ತಲುಪಲು ಪ್ರಯತ್ನಿಸುವುದರೊಂದಿಗೆ ಇತರರ ಬೆಳವಣಿಗೆಯಲ್ಲಿ ಕೂಡ ಪಾತ್ರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕುಶಾಲನಗರದ ವರ್ತಕರಿಗೆ ಎಸ್‌ಎಲ್‌ಎನ್ ಕಾಫಿ
ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಿ ವೆಂಕಟ್ ರಾಜಾಮಡಿಕೇರಿ, ಮೇ ೧೬: ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.
ಸಂವಹನದ ಪ್ರಮುಖ ಮಾಧ್ಯಮ ದೂರ ಸಂಪರ್ಕಮನುಷ್ಯನಿಗೆ ಹಲವು ಮಾಧ್ಯಮ ಸೇವೆಗಳು ಇಂದು ಅನಿವಾರ್ಯ ಎನ್ನಿಸಿಬಿಟ್ಟಿದೆ. ಆ ಸೇವೆಗಳಿಲ್ಲದೇ ಅವರ ದೈನಂದಿನ ಜೀವನವೇ ಸಾಧ್ಯವಿಲ್ಲ. ಅಂತಹ ಅನಿವಾರ್ಯ ಸೇವೆಗಳಲ್ಲಿ ದೂರ ಸಂಪರ್ಕ ಮಾಧ್ಯಮವು ಪ್ರಮುಖವಾದುದು.
ಬಿಜೆಪಿ ಕಚೇರಿಗೆ ಎಂಎಲ್ಸಿ ಅಭ್ಯರ್ಥಿ ಭೇಟಿ ಸಭೆಮಡಿಕೇರಿ, ಮೇ ೧೬: ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಧನಂಜಯ್ ಸರ್ಜಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಜಿಲ್ಲಾ ಬಿಜೆಪಿ
ಹಾಕತ್ತೂರು ಪ್ರೀಮೀಯರ್ ಲೀಗ್ ಟೀಂ ೯೯ ಚಾಂಪಿಯನ್ಸಿದ್ದಾಪುರ, ಮೇ ೧೬: ಹತ್ತನೇ ವರ್ಷದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ೯೯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಉಳುವಾರನ ದಿವಂಗತ ಎನ್ ಪಳಂಗಪ್ಪ