ಸೋಮವಾರಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಅವಘಡ

ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಮೇ ೧೮: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೆöÊಓವರ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಅವಘಡಕ್ಕೀಡಾಗಿದೆ. ಚಾಲಕ

ಕಾಳುಮೆಣಸು ಕಳ್ಳತನ ಐವರ ಬಂಧನ

ಮಡಿಕೇರಿ, ಮೇ ೧೮: ಗೋದಾಮಿನಲ್ಲಿಟ್ಟಿದ್ದ ಕಾಳುಮೆಣಸು ಕಳವು ಮಾಡಿದ್ದ ಐವರು ಆರೋಪಿಗಳ್ನು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ೨೪ ಗಂಟೆಯೊಳಗೆ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಣಿಕೊಪ್ಪ ಸಮೀಪದ

ಮಹಿಳಾ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ಒತ್ತಾಯ

ಮಡಿಕೇರಿ, ಮೇ ೧೮: ಮಹಿಳೆಯರು ಹಾಗೂ ಯುವತಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕು ಮತ್ತು ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಿ

ಹದಗೆಟ್ಟ ರಸ್ತೆಗೆ ಬಾಳೆ ಗಿಡ ನೆಟ್ಟ ಸ್ಥಳೀಯರು

ವೀರಾಜಪೇಟೆ, ಮೇ ೧೮: ಬಿಟ್ಟಂಗಾಲದಿAದ ಬಾಳುಗೋಡು ಮಾರ್ಗವಾಗಿ ಪೆರುಂಬಾಡಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಸಣ್ಣ ಸೇತುವೆ ನಿರ್ಮಾಣ ಕಾರ್ಯ ಅರ್ಧದಲ್ಲಿ ಸ್ಥಗಿತಗೊಂಡ ಪರಿಣಾಮ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದು ಅಪಘಾತಕ್ಕೆ