ಭಾರತವನ್ನು ವಿಶ್ವ ಗುರುವಾಗಿಸಬೇಕು ಗುರುರಾಜ್ ಕುಲಕರ್ಣಿ ಸುಂಟಿಕೊಪ್ಪ, ಫೆ. ೧: ಸಮಾಜದಲ್ಲಿ ಸಾಮರಸ್ಯ, ಸ್ವದೇಶಿ ಬಳಕೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸಾಮರಸ್ಯದೊಂದಿಗೆ ಭಾರತವನ್ನು ವಿಶ್ವ ಗುರುವಾಗಿಸುವ ಉದ್ದೇಶ ಮತ್ತು ಗುರಿಯನ್ನು ಹಿಂದೂ ಸಂಗಮ
ಸಿಎನ್ಸಿಯಿಂದ ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣಾರ್ಥ ದಿನಾಚರಣೆ ಮಡಿಕೇರಿ, ಫೆ. ೧: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶ್ವಸಂಸ್ಥೆಯ ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣಾರ್ಥ ದಿನವನ್ನು ಆಚರಿಸಿತು. ೧೨ ಡಿಸೆಂಬರ್ ೧೭೮೫ ರಲ್ಲಿ ದೇವಟ್‌ಪರಂಬ್ ಕೊಡವ ನರಮೇಧದ ದುರಂತದಲ್ಲಿ
ಶಾದಿಮಹಲ್ ವಿಚಾರ ಪರ ವಿರೋಧ ಹೇಳಿಕೆಗಳು ಮಡಿಕೇರಿ, ಫೆ. ೧: ನಾಪೋಕ್ಲು ಪಬ್ಲಿಕ್ ಸ್ಕೂಲ್ ಜಾಗಕ್ಕೆ ಸಂಬAಧಿಸಿದAತೆ ಕೆಲವು ಬಿಜಿಪಿ ಮುಖಂಡರು ಮತ್ತು ಕೆಲವರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ
ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಿ ಮಡಿಕೇರಿ, ಫೆ. ೧: ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ಎಸ್.ಜೆ.ಸೋಮಶೇಖರ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮಾದಕ
ಶಾಸಕರ ತೇಜೋವಧೆ ಅಲ್ಲ ಶಾಲಾ ಜಾಗ ಉಳಿಕೆಗೆ ಯತ್ನ ನಾಪೋಕ್ಲು, ಫೆ. ೧: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ಒತ್ತುವರಿಯಾಗಿರುವ ಜಾಗವನ್ನು ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಜನತಾ ಪಕ್ಷವು ಹೋರಾಟ ಮಾಡುತ್ತಿದೆ ಹೊರತು