ಯುವ ಜನಾಂಗದಿAದ ದೇಶ ಕಟ್ಟುವ ಕಾರ್ಯ ಆಗಬೇಕಿದೆ ಮಡಿಕೇರಿ, ಮೇ ೨೩: ಭಾರತದ ಯುವ ಜನಾಂಗವು ದೇಶ ಕಟ್ಟುವ ಕಾರ್ಯದಲ್ಲಿ ಆಸಕ್ತಿ ವಹಿಸಬೇಕಾಗಿದೆ. ಈ ದಿಸೆಯಲ್ಲಿ ಅಭಿಯಾನ ನಡೆಯಬೇಕಿದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ
ಪುಂಡಾನೆ ಸೆರೆಗೆ ಸರಕಾರಕ್ಕೆ ಪತ್ರಸಿದ್ದಾಪುರ, ಮೇ ೨೩: ಅಂತರಸAತೆಗೆ ಸಾಗಿದ್ದ ಪುಂಡಾನೆಯು ಬಾಡಗ-ಬಾಣಂಗಾಲ ಕಾಫಿ ತೋಟದಲ್ಲಿ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸಲಗವನ್ನು ಸೆರೆ ಹಿಡಿದು ಕ್ರಾಲ್‌ಗೆ ಸೇರಿಸಲು
ಕುಶಾಲನಗರದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆ ವರದಿ -ಚಂದ್ರಮೋಹನ್ ಕುಶಾಲನಗರ, ಮೇ ೨೩ : ಕೊಡಗು ಜಿಲ್ಲೆಯಲ್ಲಿ ಅತಿ ಶೀಘ್ರ ಬೆಳವಣಿಗೆ ಕಂಡ ಕುಶಾಲನಗರ ಪಟ್ಟಣ ತಾಲೂಕು ಕೇಂದ್ರವಾಗಿ ಮಾರ್ಪಟ್ಟು ವರುಷಗಳೇ ಕಳೆದರೂ ಪಟ್ಟಣಕ್ಕೆ ಅಗತ್ಯವಿರುವ
ಸಂಭ್ರಮದಿAದ ಸಂಪನ್ನಗೊAಡ ಕಾಡು ಮಕ್ಕಳ ಬೇಡು ಹಬ್ಬ -ಚಿತ್ರ ಸುದ್ದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮೇ ೨೩: ವಿವಿಧ ರೀತಿಯ ವೇಷ ತೊಟ್ಟ ಪುರುಷರು ತಮಟೆ, ಡ್ರಂ, ಬ್ಯಾಂಡ್ ಗಳೊಂದಿಗೆ ಸದ್ದು ಮಾಡುತ್ತಾ, ಕುಣಿಯುತ್ತ, ಸಾಗಿದ ನಾನಾ
ಬೇಟೆಗಾರರ ಬಂಧನಕರಿಕೆ, ಮೇ ೨೩: ಇಲ್ಲಿಗೆ ಸಮೀಪದ ಆಲತ್ತಿಕಡವು ಬಳಿಯ ಕರ್ನಾಟಕ ಹಾಗೂ ಕೇರಳದ ಮೀಸಲು ಅರಣ್ಯ ಪ್ರದೇಶದ ಒತ್ತಿನ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿದ್ದ ಕರಿಕೆಯ ನುರಿತ