ಮಕ್ಕಳ ರಜೆಯ ಮಜಾ ಹೇಗಿತ್ತುರಜಾ ಮುಗಿತಾ ಬಂತು... ಹಾಯ್, ನಾನು ದೇಸ್ನವಿ. ಎಲ್.ಕೆ.ಜಿ.ಯಿಂದ ಯುಕೆಜಿಗೆ ಹೋಗುತ್ತಾ ಇದ್ದೀನಿ ಎಂದು ಒಂದು ಕಡೆ ಖುಷಿಯಾದರೆ, ಇನ್ನೊಂದು ಕಡೆ ರಜಾದಲ್ಲಿ ಮಜಾ ಮಾಡಲು ಕಾಯ್ತ ಇದ್ದೆ. ಹಾಗೆ
ಶಾಲೆಗಳು ಆರಂಭವಾಗುವ ಸಮಯ ಬಂದಿದೆ ಎದ್ದೇಳಿ ಅರಣ್ಯ ಅಧಿಕಾರಿಗಳೇ ಕಾಡಾನೆಗಳು ಬಂದಿವೆ*ಸಿದ್ದಾಪುರ ಮೇ ೨೪: ಅಪರೂಪಕ್ಕೊಮ್ಮೆ ಸಾಕಾನೆಯನ್ನು ಕಂಡರೆ ಮಕ್ಕಳು ಅದನ್ನು ಹಿಂಬಾಲಿಸಿ ಸಂತಸ ಪಡುವ ಕಾಲವೊಂದಿತ್ತು. ಕೇವಲ ಕಾಡಾನೆಗಳ ಹೆಜ್ಜೆ ಗುರುತು ಕಂಡರೆ ದೊಡ್ಡವರು ಆತಂಕ ವ್ಯಕ್ತಪಡುವ
ಸಿಡಿಲು ಬಡಿದು ಮನೆಗೆ ಹಾನಿ ಗೋಣಿಕೊಪ್ಪಲು, ಮೇ ೨೪: ವಿಪರೀತ ಮಳೆಯ ನಡುವೆ ಸಿಡಿಲಿನ ರಭಸಕ್ಕೆ ವಾಸದ ಮನೆ ಜಖಂಗೊAಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗರೆ
ಜಮೀನಿಗೆ ನೀರು ಹರಿದು ಬೆಳೆ ನಷ್ಟಕೂಡಿಗೆ, ಮೇ ೨೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವತ್ತೂರು ಮತ್ತು ಕೂಡುಮಂಗಳೂರು ಬೆಟ್ಟದ ನೀರು ಸಮರ್ಪಕವಾಗಿ ನದಿಗೆ ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ
ಪೇರೂರಿಯನ್ಸ್ ಕ್ಲಬ್ ಆಯೋಜಿಸಿದ್ದ ಬೇಸಿಗೆ ಶಿಬಿರ ಸಂಪನ್ನನಾಪೋಕ್ಲು, ಮೇ ೨೪: ಬೇಸಿಗೆ ಶಿಬಿರಗಳ ಆಯೋಜನೆಯಿಂದ ಮಕ್ಕಳ ಮನಸ್ಸನ್ನು ಬದಲಾಯಿಸ ಬಹುದು ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಹೇಳಿದರು. ಪೇರೂರಿಯನ್ಸ್ ಕ್ಲಬ್