ದಿನೇಶ್ಗೆ ಕುಟುಂಬಸ್ಥರ ಸನ್ಮಾನಮಡಿಕೇರಿ, ಮೇ ೨೬: ಕುಂಡ್ಯೋಳAಡ ಕಪ್ ಹಾಕಿ ಉತ್ಸವದ ಯಶಸ್ಸಿಗೆ ಪ್ರಮುಖವಾಗಿ ಶ್ರಮಿಸಿರುವ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಅವರನ್ನು ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಹಾಕಿ ಉತ್ಸವದ ಯಶಸ್ಸಿಗೆ ಪ್ರಾರ್ಥಿಸಿ
ಇಂದು ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ ೨೬: ನಗರದ ದೇಚೂರಿನ ಶ್ರೀರಾಮ ವಿದ್ಯಾಗಣಪತಿ ದೇವಾಲಯದಲ್ಲಿ ತಾ. ೨೭ ರಂದು (ಇಂದು) ೨೭ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು
ದೇವತಾ ಕಾರ್ಯಗಳಿಂದ ಸುಜ್ಞಾನ ಪ್ರಾಪ್ತಿ ಶ್ರೀ ವಿಜಯ ಮಾರುತಿಕುಶಾಲನಗರ, ಮೇ ೨೬: ದೇವತಾ ಕಾರ್ಯಗಳನ್ನು ಮಾಡುವ ಮೂಲಕ ಮಾನವನ ಅಜ್ಞಾನ, ಕಲ್ಮಶ ಮನಸ್ಸು ಶುದ್ಧವಾಗುವುದರೊಂದಿಗೆ ಸುಜ್ಞಾನ ಲಭಿಸುತ್ತದೆ ಎಂದು ಶ್ರೀ ಕ್ಷೇತ್ರ ಬೆಲಗೂರು ಶ್ರೀ ವೀರ
ರೂ ೮೫ ಲಕ್ಷ ವೆಚ್ಚದಲ್ಲಿ ಕ್ರೀಡಾ ಶಾಲೆಯ ದುರಸ್ತಿ ಕಾರ್ಯಕೂಡಿಗೆ, ಮೇ ೨೬: ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಕೊಠಡಿಗಳ ನವೀಕರಣ, ಬಾಲಕ, ಬಾಲಕಿಯರ ವಸತಿ ಗೃಹಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು
ಪತ್ರಿಕಾ ಏಜೆಂಟ್ಗೆ ಸನ್ಮಾನಗೋಣಿಕೊಪ್ಪ ವರದಿ, ಮೇ ೨೬: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗೋಣಿಕೊಪ್ಪದ ಪತ್ರಿಕಾ ಏಜೆಂಟ್ ಪಿ.ಎ. ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ೩೨ ವರ್ಷಗಳಿಂದ