ಬಾಡಿಗೆ ಬೈಕ್ ಸೇವೆಗೆ ಟ್ಯಾಕ್ಸಿ ಚಾಲಕರ ವಿರೋಧ

ಮಡಿಕೇರಿ, ಜೂ. ೧೦: ನಗರದಲ್ಲಿ ನೂತನವಾಗಿ ಆರಂಭಗೊAಡ ಬಾಡಿಗೆ ಬೈಕ್ ಸೇವೆಗೆ ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ನೂತನವಾಗಿ