ಫಗು ಹಳಕಟ್ಟಿ ಇಲ್ಲದಿದ್ದರೆ ವಚನಗಳೇ ಇರುತ್ತಿರಲಿಲ್ಲ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಮೆನಾ ವೆಂಕಟನಾಯಕ್ ಕಣಿವೆ, ಜು. ೭: ಫ.ಗು. ಹಳಕಟ್ಟಿ ಇಲ್ಲದಿದ್ದರೆ ಬಸವಾದಿ ಶರಣರು ತಾಳೆಗರಿ ಯಲ್ಲಿ ರಚಿಸಿದ ವಚನಗಳು ಕಣ್ಮರೆಯಾಗುತ್ತಿದ್ದವು ಎಂದು ಸಾಹಿತಿ ಮೆ.ನಾ. ವೆಂಕಟನಾಯಕ್ ಹೇಳಿದರು. ಕೊಡಗು ಜಿಲ್ಲಾಡಳಿತ ಹಾಗೂ
ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಮಡಿಕೇರಿ, ಜು. ೭: ೨೦೨೩-೨೪ನೇ ಸಾಲಿನ ಮಡಿಕೇರಿ ನಗರಸಭಾ ನಿಧಿ ಹಾಗೂ ೨೦೨೪-೨೫ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಡಿ ಅನುಮೋದಿತ ಕ್ರಿಯಾಯೋಜನೆಯಂತೆ ಶೇ. ೨೪.೧೦ ರ ಪರಿಶಿಷ್ಟ
ಸಂಘಟನಾತ್ಮಕ ಚಟುವಟಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಸೋಮವಾರಪೇಟೆ, ಜು. ೭: ವರ್ತಕರು ಸಂಘಟನಾತ್ಮಕವಾಗಿ ಒಂದಾಗಬೇಕು. ಆ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್‌ನ ಜಿಲ್ಲಾಧ್ಯಕ್ಷ
ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಕುಸಿದು ಬೀಳುವ ಆತಂಕ ಪೊನ್ನAಪೇಟೆ, ಜು . ೭: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ ನೇ ವಾರ್ಡ್ನ ಟಿ.ಆರ್. ರಸ್ತೆಯಲ್ಲಿರುವ (ತೊರೆಬೀದಿ) ಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ಒಂದು ಭಾಗ ಕುಸಿದು
ಮನೆ ನಿರ್ಮಾಣಕ್ಕೆ ಶಿಲಾನ್ಯಾ¸ನಾಪೋಕ್ಲು, ಜು. ೭: ಕೊಡಗು ಸುನ್ನೀ ಜಂಈಯ್ಯತುಲ್ ಮುಹಲ್ಲಿಮೀನ್ ಕೇಂದ್ರ ಸಮಿತಿಯ ವತಿಯಿಂದ ಇಲ್ಲಿಗೆ ಸಮೀಪದ ಎಮ್ಮೆಮಾಡುವಲ್ಲಿ ಫಲಾನುಭವಿ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಸಮಸ್ತ ಶತಮಾನೋತ್ಸವದ ಪ್ರಯುಕ್ತ