ಗೋಮಾಳದ ಜಾಗ ಸ್ಮಶಾನಕ್ಕೆ ಪ್ರತಿಭಟನೆಕುಶಾಲನಗರ, ಜು. ೧೧: ಗೋಮಾ ಳಕ್ಕೆ ಸೇರಿರುವ ಜಾಗವನ್ನು ಸ್ಮಶಾನಕ್ಕೆ ಕಾಯ್ದಿರಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬೈಚನಹಳ್ಳಿ ಗೆಳೆಯರ ಬಳಗದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕುಶಾಲನಗರದ ಬೈಚನಹಳ್ಳಿ ಗ್ರಾಮದ
ಸೂರ್ಲಬ್ಬಿಯ ಶ್ವೇತ ಕನ್ಯೆ ಮೇದುರ ಫಾಲ್ಸ್ಮಡಿಕೇರಿ, ಜು. ೧೧: ಕಣಿವೆಯೊಳಗಿನಿಂದ ಬಂಡೆಕಲ್ಲುಗಳ ನೂರು ಮೀಟರ್ ಮೇಲಿನಿಂದ ಹರಿದು ಧುಮ್ಮಿಕ್ಕುತ್ತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದುರ ಅಬ್ಬಿ (ಸೂರ್ಲಬ್ಬಿ ಫಾಲ್ಸ್) ಜಲಪಾತದ ಸೌಂದರ್ಯವು
ನಾಳೆ ವಿವೇಕ ಜಾಗೃತ ಬಳಗದಿಂದ ಶುಭ ಚಿಂತನಾ ಕಾರ್ಯಕ್ರಮಸೋಮವಾರಪೇಟೆ, ಜು.೧೧: ಪಟ್ಟಣದ ವಿವೇಕ ಜಾಗೃತ ಬಳಗದ ವತಿಯಿಂದ ತಾ.೧೩ರಂದು ಮಡಿಕೇರಿ ರಸ್ತೆಯ ಮಾನಸ ಹಾಲ್‌ನಲ್ಲಿ ಸಂಜೆ ೪ಗಂಟೆಯಿAದ ೬ಗಂಟೆಯವರೆಗೆ ಶುಭ ಚಿಂತನ ಕಾರ್ಯಕ್ರಮ ನಡೆಯಲಿದೆ ಎಂದು
ಕನ್ನಡೇತರ ನಾಮಫಲಕ ತೆರವಿಗೆ ಆಗ್ರಹ ಪ್ರತಿಭಟನೆಕುಶಾಲನಗರ, ಜು. ೧೧: ಕನ್ನಡೇತರ ನಾಮ ಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಬಳಿ ಸೇರಿದ ವೇದಿಕೆಯ
ಕಾಳಿಂಗ ಸರ್ಪ ರಕ್ಷಣೆಭಾಗಮಂಡಲ, ಜು. ೧೧: ಇಲ್ಲಿಗೆ ಸಮೀಪದ ಸಣ್ಣ ಪುಲಿಕೋಟು ಗ್ರಾಮದ ಭಗವತಿ ಮಂದತಿರುಕೆ ದೇವಾಲಯದ ಅರ್ಚಕರ ಮನೆಯ ಬಳಿ ಕಾಳಿಂಗ ಸರ್ಪ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಮಡಿಕೇರಿಯ